ಪಾರ್ವತಿಯಾಗಿ ದೀಪಿಕಾ?; ಬ್ರಹ್ಮಾಸ್ತ್ರ-2 ಚಿತ್ರದಲ್ಲಿ ನಟಿಸುವ ಸಾಧ್ಯತೆ

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಮತ್ತೆ ಜತೆಯಾಗಿ ನಟಿಸುವ ಸಾಧ್ಯತೆ ಕಂಡು ಬರುತ್ತಿದೆ. ‘ಬಚ್​ನಾ ಯೇ ಹಸೀನೋ’, ‘ಯೇ ಜವಾನಿ ಹೈ ದಿವಾನಿ’ ಹಾಗೂ ‘ತಮಾಷಾ’ ಚಿತ್ರಗಳ ಬಳಿಕ ನಾಲ್ಕನೇ ಬಾರಿಗೆ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ 1 – ಶಿವ’ ಇದೇ ಸೆ.9ರಂದು ರಿಲೀಸ್ ಆಗಲಿದೆ. ಕ್ಲೈಮ್ಯಾಕ್ಸ್ ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದು, ಎರಡನೇ ಭಾಗದಲ್ಲಿ ನಾಯಕಿಯಾಗಿ ಮುಂದುವರಿ ಯಲಿದ್ದಾರೆ ಎನ್ನಲಾಗಿದೆ. ಅದು ‘ಬ್ರಹ್ಮಾಸ್ತ್ರ’ … Continue reading ಪಾರ್ವತಿಯಾಗಿ ದೀಪಿಕಾ?; ಬ್ರಹ್ಮಾಸ್ತ್ರ-2 ಚಿತ್ರದಲ್ಲಿ ನಟಿಸುವ ಸಾಧ್ಯತೆ