PHOTOS| ವಿದೇಶ ಪ್ರವಾಸದಲ್ಲಿರೋ ನಾಗಿಣಿ ಧಾರವಾಹಿ ಖ್ಯಾತಿಯ ನಟಿ ದೀಪಿಕಾ ದಾಸ್ ಹಾಟ್​ ಫೋಟೋಸ್​ ವೈರಲ್​​

ಬೆಂಗಳೂರು: ಕನ್ನಡ ಕಿರುತೆರೆ, ಚಿತ್ರರಂಗ ಹಾಗೂ ರಿಯಾಲಿಟಿ ಶೋಗಳಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ದೀಪಿಕಾ ದಾಸ್ ಸದ್ಯ ಹಾಲಿಡೇ ಮೂಡ್​ನಲ್ಲಿದ್ದಾರೆ. ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ‘ನಾಗಿಣಿ’ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ ಈ ಹಾಟ್​ ಬೆಡಗಿ.

ಸದ್ಯ ಥಾಯ್ಲೆಂಡ್​​​ನಲ್ಲಿ ಬೀಡುಬಿಟ್ಟಿರುವ ನಟಿ ದೀಪಿಕಾ ಫಿ ಫಿ ಐಲ್ಯಾಂಡ್​(Phi Phi Island) ನ ಕಡಲ ತೀರದಲ್ಲಿ ಮಜಾ ಸವಿಯುತ್ತಿದ್ದಾರೆ. ಅಲ್ಲದೆ, ಸಮೀಪದ ಪ್ರವಾಸಿ ತಾಣಗಳ ಸೌಂದರ್ಯಕ್ಕೆ ಮಾರುಹೋಗಿರುವ ಈ ಕಿರುತೆರೆ ಸುಂದರಿ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ.

ದೀಪಿಕಾ ಅವರು ಹಾಟ್ ಲುಕ್ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಬೆಕ್ಕಸ​ ಬೆರಗಾಗಿದ್ದಾರೆ. ವಿಶೇಷವೆಂದರೆ ದೀಪಿಕಾ ದಾಸ್ ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮ್ಮನ ಮಗಳು. 2014 ರಲ್ಲಿ ದೂಧ್ ಸಾಗರ್ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿ ಡ್ರೀಮ್ ಗರ್ಲ್ ಚಿತ್ರದ ನಾಯಕಿಯಾಗಿಯೂ ಅಭಿನಯಿಸಿದ್ದಾರೆ. ಸದ್ಯ ನಾಗಿಣಿ ಧಾರಾವಾಹಿಯಲ್ಲಿ 900 ಕ್ಕೂ ಹೆಚ್ಚು ಸಂಚಿಕೆಗಳನ್ನು ದೀಪಿಕಾ ಮುಗಿಸಿದ್ದಾರೆ.

View this post on Instagram

Stay positive …. 🌴 …… #deepikadas #phuket

A post shared by Deepika Das (@deepika__das) on

View this post on Instagram

Heaven ….. 🌍

A post shared by Deepika Das (@deepika__das) on

One Reply to “PHOTOS| ವಿದೇಶ ಪ್ರವಾಸದಲ್ಲಿರೋ ನಾಗಿಣಿ ಧಾರವಾಹಿ ಖ್ಯಾತಿಯ ನಟಿ ದೀಪಿಕಾ ದಾಸ್ ಹಾಟ್​ ಫೋಟೋಸ್​ ವೈರಲ್​​”

Leave a Reply

Your email address will not be published. Required fields are marked *