ರಜೆಯ ಮಜಾದಲ್ಲಿ ನಟಿ ದೀಪಿಕಾ ದಾಸ್

ಬೆಂಗಳೂರು: ಕಿರುತೆರೆ ನಟಿ ದೀಪಿಕಾ ದಾಸ್​​ ಅವರು ಪ್ರವಾಸದಲ್ಲಿದ್ದಾರೆ. ಈ ವೇಳೆ ತೆಗೆದ ಕೆಲವು ಹಾಟ್​ ಫೋಟೋಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಗುಲಾಬಿ ಬಣ್ಣದ ಬಿಕಿನಿ ಟಾಪ್, ಮಿನಿ ಸ್ಕರ್ಟ್ ಮತ್ತು ಮುದ್ದಾದ ಟೋಪಿಯ ತೊಟ್ಟು ಸಖತ್​ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಮುದ್ರದ ಅಂಚಿನಲ್ಲಿ ನಿಂತು ಸಖತ್ ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯ ಕಡಲ ಕಿನಾರೆಯಲ್ಲಿ ನಿಂತು ಹಾಟ್ ಪೋಸ್ ಕೊಟ್ಟರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ದೀಪಿಕಾ ಹಾಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. View this … Continue reading ರಜೆಯ ಮಜಾದಲ್ಲಿ ನಟಿ ದೀಪಿಕಾ ದಾಸ್