ಮನೆಯ ಗೋಡೆಯ ಹಿಂದಿತ್ತು 5 ವರ್ಷ ಹಿಂದಿನ ಶವ!

ಸೂರತ್​: ಮನೆಯ ಗೋಡೆಯ ಹಿಂದೆ 5 ವರ್ಷ ಹಿಂದಿನ ಶವ ಪತ್ತೆಯಾಗಿದ್ದು, ಅದರ ಗುರುತು ಪತ್ತೆಯಾಗದಷ್ಟು ಕೊಳೆತು ಹೋಗಿದೆ. ಇದೊಂದು ಕೊಲೆ ಪ್ರಕರಣವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗುರುವಾರ ಒಬ್ಬನನ್ನು ಬಂಧಿಸಿದ್ದಾರೆ. ಮೃತನನ್ನು ಕಿಶನ್ ಚೌಹಾನ್ ಎಂದೂ, ಬಂಧಿತನನ್ನು ಬಿಹಾರ ಮೂಲದ ರಾಜೀವ್ ರಜಪೂತ್ (37) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಸೂರತ್ ಕ್ರೈಂ ಬ್ರಾಂಚ್ ಪೊಲೀಸರು ಪಂಡೇಸರ ಪ್ರದೇಶದಲ್ಲಿರುವ ರಜಪೂತ್ ಮನೆಗೆ ದಾಳಿ ನಡೆಸಿದ್ದರು. ಅಚಾನಕ್ ಬಂದ ಪೊಲೀಸರನ್ನು ಕಂಡು ಹೆದರಿದ ರಜಪೂತ್​ ಆರಂಭದಲ್ಲಿ … Continue reading ಮನೆಯ ಗೋಡೆಯ ಹಿಂದಿತ್ತು 5 ವರ್ಷ ಹಿಂದಿನ ಶವ!