ಕರೊನಾ ಸೋಂಕು ಕಡಿಮೆಯಾದರೆ ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಗೆ ತೊಡಕು!

ನ್ಯೂಯಾರ್ಕ್​: ವಿಶ್ವವನ್ನೇ ಬಾಧಿಸುತ್ತಿರುವ ಕರೊನಾ ಸೋಂಕು ಕೆಲದಿನಗಳಿಂದ ಇಳಿಮುಖವಾಗುತ್ತಿದೆ. ಇದೇ ರೀತಿ ಅದು ಕಡಿಮೆಯಾಗುವುದು ಮುಂದುವರಿದರೆ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ತೊಡಕಾಗುತ್ತದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟವಾದ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ, ಸಂಶೋಧನೆ ನಡೆಯುತ್ತಿರುವ ಹೆಚ್ಚಿನ ಸಂಖ್ಯೆಯ ಸೋಂಕಿತರು ಸಿಗದೆ, ಚುಚ್ಚುಮದ್ದಿನ ಪರೀಕ್ಷೆಗೆ ತೊಡಕು ಉಂಟಾಗಲಿದೆ ಎಂದು ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರಿಗೆ ಸಹಕರಿಸುತ್ತಿರುವ ಔಷಧ ಕಂಪನಿ ಅಸ್ಟ್ರಾಜೆಂಕಾದ ಸಿಇಒ ಪ್ಯಾಸ್ಕಲ್​ ಸೋರಿಯಾಟ್​ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ … Continue reading ಕರೊನಾ ಸೋಂಕು ಕಡಿಮೆಯಾದರೆ ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಗೆ ತೊಡಕು!