ಭಾರತೀಯ ಕುಟುಂಬದ ದುರಂತ ಅಂತ್ಯದ ರಹಸ್ಯ ಬಯಲು: ಪತ್ನಿ, ಮಕ್ಕಳನ್ನು ಕೊಂದು ಸಾವಿಗೆ ಶರಣು

ಕೊಲ್ಲಂ: ಅವಳಿ ಮಕ್ಕಳು ಸೇರಿದಂತೆ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಎಸಿ ಅಥವಾ ವಾಟರ್​ ಹೀಟರ್​ನ ವಿಷಕಾರಿ ಅನಿಲವನ್ನು ಸೇವಿಸಿ ಮೃತಪಟ್ಟಿದ್ದಾರೆ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ತನಿಖೆಯಲ್ಲಿ ಆಘಾತಕಾತಿ ಮಾಹಿತಿ ಬಯಲಾಗಿದೆ. ಮೃತರನ್ನು ಆನಂದ್​ ಸುಜಿತ್​ ಹೆನ್ರಿ (38), ಆತನ ಪತ್ನಿ ಅಲೈಸ್​ ಪ್ರಿಯಾಂಕಾ (37), ಇಬ್ಬರು ಮಕ್ಕಳಾದ ನೋಹ್​ (4) ಮತ್ತು ನ್ಯಾಥನ್​ (4) ಎಂದು ಗುರುತಿಸಲಾಗಿದೆ. … Continue reading ಭಾರತೀಯ ಕುಟುಂಬದ ದುರಂತ ಅಂತ್ಯದ ರಹಸ್ಯ ಬಯಲು: ಪತ್ನಿ, ಮಕ್ಕಳನ್ನು ಕೊಂದು ಸಾವಿಗೆ ಶರಣು