Friday, 16th November 2018  

Vijayavani

Breaking News

ಅಪ್ಪ, ಪತ್ನಿಯನ್ನು ಕೊಂದಿರುವುದು ತಾನೇ ಎಂದು ಪೊಲೀಸರಿಗೆ ಶರಣಾದ ಮಗ

Wednesday, 11.07.2018, 12:29 PM       No Comments

ತುಮಕೂರು: ಕುಣಿಗಲ್​ ತಾಲೂಕಿನ ಕಾಂತಯ್ಯನಪಾಳ್ಯದಲ್ಲಿ ವೃದ್ಧ ಈರಣ್ಣ ಹಾಗೂ ಆತನ ಸೊಸೆ ಸೌಮ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈರಣ್ಣನ ಪುತ್ರ ನಾರಾಯಣ ಪೊಲೀಸರಿಗೆ ಶರಣಾಗಿದ್ದು ತಾನೇ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.

ತಂದೆ ಈರಣ್ಣ ಹಾಗೂ ಪತ್ನಿಯನ್ನು ತಾನೇ ಕೊಂದಿದ್ದೇನೆ ಎಂದಿರುವ ಆರೋಪಿ ಕೊಲೆಗೆ ಕಾರಣವನ್ನು ಮಾತ್ರ ಹೇಳಿಲ್ಲ. ಶಿರಾ ಪೊಲೀಸರಿಗೆ ಶರಣಾಗಿದ್ದು ಆತನನ್ನು ಕರೆದುಕೊಂಡು ಬರಲು ಕುಣಿಗಲ್​ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದಾರೆ.

Leave a Reply

Your email address will not be published. Required fields are marked *

Back To Top