‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

ರಾಜಸ್ಥಾನ: ಗಂಡ, ಮನೆಯವರಷ್ಟೇ ಅಲ್ಲ, ಪೊಲೀಸರ ಪ್ರಕಾರವೂ ಈಕೆ ಸತ್ತು ಹೋಗಿದ್ದಳು. ಹೀಗೆ ಸತ್ತು ಹೋಗಿದ್ದಳೆನ್ನಲಾದ ಮಹಿಳೆ ಆರು ವರ್ಷಗಳ ಬಳಿಕ ಎರಡನೇ ಗಂಡನ ಜತೆ ಪತ್ತೆಯಾದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಹೀಗೆ ಪತ್ತೆಯಾದವಳ ಹೆಸರು ಆರತಿ ದೇವಿ. ರಾಜಸ್ಥಾನದ ಈ ಮಹಿಳೆ ಸೋನು ಸೈನಿ ಎಂಬಾತನನ್ನು ಮದುವೆಯಾಗಿದ್ದಳು. ಈಕೆ ತನ್ನ ತಂದೆ ಸೂರಜ್ ಪ್ರಕಾಶ್ ಗುಪ್ತ ಜತೆ ರಾಜಸ್ಥಾನದ ದೌಸ ಜಿಲ್ಲೆಯ ಕರೌಲಿ ಗಡಿ ಪ್ರದೇಶದ ಮೆಹಂದಿಪುರ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಸೋನು ಸೈನಿಯ … Continue reading ‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!