ವಿಚಿತ್ರವಾದರೂ ಸತ್ಯ: ಅಂತ್ಯಸಂಸ್ಕಾರದ ವೇಳೆ ಎದ್ದು ಕೂತ ಹೆಣ..!

ಮೊರೆನಾ: ಸತ್ತಿದ್ದ ವ್ಯಕ್ತಿ ಮತ್ತೆ ಬದುಕಿ ಬಂದರೆ ಆ ಅನುಭವ ಹೇಗಿರುತ್ತೆ? ಸತ್ತವನು ಬದುಕಿ ಬಂದರೆ ಭಯವಾಗುತ್ತದೆಯೋ ಅಥವಾ ಸಂತೋಷವಾಗುತ್ತದೆಯೋ? ಗೊತ್ತಿಲ್ಲ. ಆದರೆ ವಿಚಿತ್ರ ಎನ್ನುವಂತೆ ಅಂತ್ಯಸಂಸ್ಕಾರದ ವೇಳೆ ವ್ಯಕ್ತಿಯೋರ್ವ ಜೀವಂತವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಕಾರು ಪಲ್ಟಿಯಾಗಿ ಇಬ್ಬರಿಗೆ ಗಾಯ: ನೆರವಿಗೆ ಬಂದ ಸ್ಥಳೀಯರು ಘಟನೆಯ ವಿವರ:ಮಧ್ಯಪ್ರದೇಶದ ಮೊರೆನಾ ಎಂಬ ಪ್ರದೇಶದಲ್ಲಿ ಜೀತು ಪ್ರಜಾಪತಿ ಎಂಬಾತ ಹಲವು ವರ್ಷಗಳಿಂದ ಕಿಡ್ನಿ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ. ಕಳೆದ ಮಂಗಳವಾರ ಆತ ಮನೆಯಲ್ಲಿಯೇ ದಿಢೀರನೆ ಕುಸಿದು … Continue reading ವಿಚಿತ್ರವಾದರೂ ಸತ್ಯ: ಅಂತ್ಯಸಂಸ್ಕಾರದ ವೇಳೆ ಎದ್ದು ಕೂತ ಹೆಣ..!