ಬ್ರೀಫ್​​ಕೇಸ್​​ನಲ್ಲಿತ್ತು ಆಕೆಯ ಶವ…. ಈ ಸಾವಿನ ಹಿಂದೆ ಯಾರಿದ್ದಿರಬಹುದು?

ಗಾಜಿಯಾಬಾದ್: ಮಹಿಳೆಯ ಮೃತ ದೇಹವಿರುವ ಸೂಟ್‌ಕೇಸ್‌ ಒಂದು ಇಲ್ಲಿಯ ದಾಶ್‌ಮೆಶ್ ವಾಟಿಕಾ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ದೇಹವನ್ನು ಬ್ರೀಫ್​​ಕೇಸ್ ನಲ್ಲಿ ತೂರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ, ಮಹಿಳೆಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳಿರುವುದು ಹಲ್ಲೆ ನಡೆದಿರಬಹುದೆಂಬ ಸಂಶಯ ಮೂಡಿಸಿದೆ. ಇದನ್ನೂ ಓದಿ: 100ನೇ ಜನ್ಮದಿನ ಆಚರಿಸಿಕೊಳ್ತಿರೋ ಮೊದಲ ಪೈಲಟ್‌ ಅನುಭವ ಕೇಳಿ… ಮಹಿಳೆ ವಿವಾಹಿತಳಾಗಿದ್ದು, ಈ ಘಟನೆಯ ಹಿಂದೆ ಆಕೆಯ ಸಂಬಂಧಿಯೊಬ್ಬರು ಇದ್ದಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಗರ ಪೊಲೀಸ್ ಅಧೀಕ್ಷಕ … Continue reading ಬ್ರೀಫ್​​ಕೇಸ್​​ನಲ್ಲಿತ್ತು ಆಕೆಯ ಶವ…. ಈ ಸಾವಿನ ಹಿಂದೆ ಯಾರಿದ್ದಿರಬಹುದು?