ಕೋವಿಡ್​ 19 ಲಾಕ್​ಡೌನ್​ ವಿಶೇಷ: 2000ದ ನಂತರದಲ್ಲಿ ಭಾರತ ಪಾಲ್ಗೊಂಡ ಕ್ರಿಕೆಟ್​ ಸರಣಿಯ ಮರುಪ್ರಸಾರ

ನವದೆಹಲಿ: ಕರೊನಾ ವೈರಸ್​ ಸೋಂಕಿನ ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಗಳಲ್ಲೇ ಬಂಧಿಗಳಾಗಿರುವ ಜನರ ಬೇಸರ ನೀಗಿಸಲು ಕೇಂದ್ರ ಸರ್ಕಾರ 80ರ ದಶಕದ ಕೊನೆಯ ಭಾಗದಲ್ಲಿ ಜನಪ್ರಿಯವಾಗಿದ್ದ ರಾಮಾಯಣ ಮತ್ತು ಮಹಾಭಾರತ ಧಾರವಾಹಿಗಳನ್ನು ದೂರದರ್ಶನ ಚಾನೆಲ್​ಗಳಲ್ಲಿ ಮರುಪ್ರಸಾರ ಆರಂಭಿಸಿದೆ. ಇದರ ಜತೆಗೀಗ ಕ್ರಿಕೆಟ್​ ಸರಣಿಯ ಮರುಪ್ರಸಾರವನ್ನು ಆರಂಭಿಸಲು ಮುಂದಾಗಿದೆ. 2000ದ ನಂತರದಲ್ಲಿ ಭಾರತ ಕ್ರಿಕೆಟ್​ ತಂಡ ಪಾಲ್ಗೊಂಡಿದ್ದ ದ್ವಿಪಕ್ಷೀಯ ಕ್ರಿಕೆಟ್​ ಸರಣಿಯ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್​ ಚಾನೆಲ್​ ಮೂಲಕ ಮರುಪ್ರಸಾರ ಮಾಡಲಾಗುತ್ತಿದೆ. ಭಾರತಿಯ … Continue reading ಕೋವಿಡ್​ 19 ಲಾಕ್​ಡೌನ್​ ವಿಶೇಷ: 2000ದ ನಂತರದಲ್ಲಿ ಭಾರತ ಪಾಲ್ಗೊಂಡ ಕ್ರಿಕೆಟ್​ ಸರಣಿಯ ಮರುಪ್ರಸಾರ