ರೈಡರ್ ಎದೆಯಲ್ಲಿ ಡವ್ವ ಡವ್ವ…

ನಿಖಿಲ್ ಕುಮಾರಸ್ವಾಮಿ ನಟಿಸಿರುವ ‘ರೈಡರ್’ ಸಿನಿಮಾ ಬಿಡುಗಡೆಗೆ ಸನಿಹದಲ್ಲಿದೆ. ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಒಂದು ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಡವ್ವ ಡವ್ವ …’ ಎಂಬ ಈ ಹಾಡು, ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಹಾಡಿನ ಸಾಹಿತ್ಯದಿಂದಲೇ ಪುಳಕಗೊಂಡಿರುವ ನಿಖಿಲ್, ನಮ್ಮ ಎದೆಯಲ್ಲೂ ಇದೀಗ ಢವಢವ ಶುರುವಾಗಿದೆ ಎಂದಿದ್ದಾರೆ. ‘ವೇದಿಕೆ ಮೇಲೆರುತ್ತಿದ್ದಂತೆ ನಮಗೂ ಭಯ ಶುರುವಾಗುತ್ತಿದೆ. ಮಾಡಿರುವ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಸಮಯ … Continue reading ರೈಡರ್ ಎದೆಯಲ್ಲಿ ಡವ್ವ ಡವ್ವ…