ಡೇವಿಸ್​ ಕಪ್​ನಲ್ಲಿ ಭಾರತಕ್ಕೆ 4-0 ಜಯ; 60 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಅರಳಿದ ತ್ರಿವರ್ಣ

ಇಸ್ಲಾಮಾಬಾದ್​: ಪಾಕಿಸ್ತಾನ ನೆಲದಲ್ಲಿ ಬರೋಬ್ಬರಿ 60 ವರ್ಷಗಳ ಬಳಿಕ ಆಡಿದ ಡೇವಿಸ್​ ಕಪ್​ ಪಂದ್ಯದಲ್ಲಿ ಭಾರತೀಯ ಟೆನಿಸ್​ ತಂಡ 4-0 ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿದೆ. ಡಬಲ್ಸ್​ ಪಂದ್ಯದಲ್ಲಿ ಯೂಕಿ ಭಾಂಬ್ರಿ ಮತ್ತು ಸಾಕೇತ್​ ಮೈನೇನಿ ಜೋಡಿ ಗೆಲುವು ದಾಖಲಿಸುವ ಮೂಲಕ ಭಾರತ ತಂಡ ವಿಶ್ವ ಗುಂಪು-1ಕ್ಕೆ ಮರಳುವುದನ್ನು ಖಚಿತಪಡಿಸಿದರು. ನಂತರ ಮೊದಲ ರಿವರ್ಸ್​ ಸಿಂಗಲ್ಸ್​ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನಿಕಿ ಪೂಣಚ ಭಾರತದ ಗೆಲುವಿನ ಅಂತರ ಹಿಗ್ಗಿಸಿದರು. ಈ ಮೂಲಕ ಭಾರತ ತಂಡ ಪಾಕಿಸ್ತಾನ … Continue reading ಡೇವಿಸ್​ ಕಪ್​ನಲ್ಲಿ ಭಾರತಕ್ಕೆ 4-0 ಜಯ; 60 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಅರಳಿದ ತ್ರಿವರ್ಣ