ಸ್ಟೀವನ್​ ಸ್ಮಿತ್​ ಕೊಠಡಿ ಕೆಳಗೆ ಮಲಗಿದರೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಎಂದು ವಾರ್ನರ್​ ಹೇಳಿದ್ದೇಕೆ?

ನವದೆಹಲಿ: ಆಸ್ಟ್ರೆಲಿಯಾ ಬ್ಯಾಟ್ಸ್​ಮನ್​ ಸ್ಟೀವನ್​ ಸ್ಮಿತ್​ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಟೆಸ್ಟ್​ ಕ್ರಿಕೆಟ್​ನಲ್ಲಿ ತಂಡದ ಆಧಾರಸ್ತಂಭ. ಟೆಸ್ಟ್​ ಪಂದ್ಯಕ್ಕೂ ಮುನ್ನ ದಿನ ಅವರು ಸಾಕಷ್ಟು ಸಿದ್ಧಗೊಳ್ಳುತ್ತಾರೆ. ಅದು ಮೈದಾನದಲ್ಲಾದರೂ ಸರಿ, ಹೋಟೇಲ್​ನಲ್ಲಾದರೂ ಸರಿ ಸ್ಮಿತ್​ ತಯಾರಿಯೇ ವಿಶೇಷವಾಗಿರುತ್ತದೆ. ಅದರಲ್ಲೂ ಬ್ಯಾಟ್​ ಆಯ್ಕೆ ಮಾಡುವುದೇ ಅವರ ವಿಶೇಷ. ಅದು ಯಾವ ಪರಿ ಎಂದರೇ ಕೆಳಗೆ ಕೊಠಡಿಯಲ್ಲಿ ಮಲಗಿರುವ ಆಟಗಾರರಿಗೆ ನಿದ್ದೆಗೂ ಎಷ್ಟೋ ಭಾರಿ ಭಂಗ ತಂದಿದೆಯಂತೆ. ಈ ವಿಷಯವನ್ನು ಮತ್ತೋರ್ವ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ … Continue reading ಸ್ಟೀವನ್​ ಸ್ಮಿತ್​ ಕೊಠಡಿ ಕೆಳಗೆ ಮಲಗಿದರೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಎಂದು ವಾರ್ನರ್​ ಹೇಳಿದ್ದೇಕೆ?