ಸಾರಾ ಮೇಲೆ ಕೂಗಾಡಿದ್ದೇಕೆ ಹಿರಿಯ ನಿರ್ದೇಶಕ ಡೇವಿಡ್​ ಧವನ್​?

ಮುಂಬೈ: ಸಾರಾ ಅಲಿ ಖಾನ್​ ಮತ್ತು ವರುಣ್​ ಧವನ್​ ಅಭಿನಯದ ಹೊಸ ಚಿತ್ರ ‘ಕೂಲಿ ನಂಬರ್​ ಒನ್​’ ಚಿತ್ರವು ಇದೇ ಕ್ರಿಸ್ಮಸ್​ಗೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ ವರುಣ್​ ಮತ್ತು ಸಾರಾ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಹಾಡೊಂದರ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಡೇವಿಡ್​ ಧವನ್​ ತಮ್ಮ ಮೇಲೆ ಕೂಗಾಡಿದ್ದರು ಎಂದು ಸಾರಾ ಹೇಳಿಕೊಂಡಿದ್ದರು. ಇದನ್ನೂ ಓದಿ: ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಸುಶಾಂತ್​ ಸಿಂಗ್​ ರಜಪೂತ್​ … ಹಿರಿಯ ನಿರ್ದೇಶಕ ಡೇವಿಡ್​ ಧವನ್​ ಇದುವರೆಗೂ 45 ಚಿತ್ರಗಳನ್ನು ನಿರ್ದೇಶಿಸಿದವರು. … Continue reading ಸಾರಾ ಮೇಲೆ ಕೂಗಾಡಿದ್ದೇಕೆ ಹಿರಿಯ ನಿರ್ದೇಶಕ ಡೇವಿಡ್​ ಧವನ್​?