ಸಿನಿಮಾ

ವಿದ್ಯುತ್ ತಂತಿ ತಗುಲಿ ಹುಲ್ಲು ಭಸ್ಮ


ದಾವಣಗೆರೆ: ಶಾಮನೂರು ಹೊರ ವಲಯದ ನಾಗನೂರು-ದೇವರಬೆಳಕೆರೆ ರಸ್ತೆಯಲ್ಲಿ ಗುರುವಾರ, ಚಲಿಸುತ್ತಿದ್ದ ಟ್ರಾೃಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಅದರಲ್ಲಿದ್ದ ಹುಲ್ಲು ಭಸ್ಮವಾಗಿದೆ.
 ಆ ಹುಲ್ಲು ರವಿಕುಮಾರ್ ಎಂಬುವರದಾಗಿದ್ದು ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿದ್ದರಿಂದ ಬೆಂಕಿ ಹತ್ತಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. 20 ಸಾವಿರ ರೂ.ಗಳಷ್ಟು ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

Latest Posts

ಲೈಫ್‌ಸ್ಟೈಲ್