21 ರಿಂದ ಬಿಎಸ್‌ಸಿ ಡಬಲ್ ಡಿಸ್ಕೌಂಟ್ ಸೇಲ್

blank

ದಾವಣಗೆರೆ : ನಾಡಿನ ಪ್ರಸಿದ್ಧ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಸಂಸ್ಥೆಯ ಬಹು ನಿರೀಕ್ಷಿತ ‘ಬಿಎಸ್‌ಸಿ ಡಬಲ್ ಡಿಸ್ಕೌಂಟ್’ ಸೇಲ್ ‘ಶ್ರಾವಣ ಸಂಭ್ರಮ -2024’ ಜುಲೈ 21 ರಿಂದ ಆರಂಭವಾಗಲಿದೆ.  ಬಿಎಸ್‌ಸಿ ಸಂಸ್ಥೆಯವರು ಪ್ರತಿ ವರ್ಷ ಏರ್ಪಡಿಸುವ ‘ಡಬಲ್ ಡಿಸ್ಕೌಂಟ್’ ಸೇಲ್‌ಗಾಗಿ ನಾಡಿನ ಗ್ರಾಹಕರು ಕುತೂಹಲದಿಂದ ಎದುರು ನೋಡುತ್ತಾರೆ. ಆ ದಿನಾಂಕಕ್ಕಾಗಿ ಕಾಯುತ್ತಿರುತ್ತಾರೆ. ಈಗ ಮತ್ತೊಮ್ಮೆ ಆ ಸಂದರ್ಭ ಬಂದಿದೆ.  ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯ ದಾವಣಗೆರೆಯ ಎಲ್ಲ ಶೋರೂಮ್‌ಗಳು ಹಾಗೂ ಬೆಳಗಾವಿಯ ಶೋರೂಮ್‌ನಲ್ಲಿ ವಿವಿಧ ಶ್ರೇಣಿಯ ಉಡುಪುಗಳ ಮೇಲೆ ಡಬಲ್ ಡಿಸ್ಕೌಂಟ್ ಕೊಡುಗೆ ಲಭ್ಯವಿದೆ. ತರಹೇವಾರಿ ಸೀರೆಗಳು, ಲೇಡೀಸ್ ವೇರ್, ಪುರುಷರ ಉಡುಪು, ಮಕ್ಕಳ ಬಟ್ಟೆಗಳು, ಹೋಮ್ ಫರ್ನಿಶಿಂಗ್ ಸೇರಿ ವಿವಿಧ ವಿಭಾಗಗಳಲ್ಲಿನ ಸಂಗ್ರಹಗಳ ಮೇಲೆ ಡಬಲ್ ಡಿಸ್ಕೌಂಟ್ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ.  ಹೊಚ್ಚ ಹೊಸ ಬಟ್ಟೆಗಳ ಮೇಲೆ ರಿಯಾಯಿತಿ ಜತೆಗೆ ‘ವಿಶೇಷ ರಿಯಾಯಿತಿ’ ನೀಡುವುದು ಡಬಲ್ ಡಿಸ್ಕೌಂಟ್ ಶ್ರಾವಣ ಸಂಭ್ರಮದ ವಿಶೇಷತೆಯಾಗಿದೆ. ಗ್ರಾಹಕರು ವಸ್ತ್ರಗಳು ಮತ್ತು ಹೋಮ್ ಫರ್ನಿಶಿಂಗ್ ಉತ್ಪನ್ನಗಳನ್ನು ಪರಿಶೀಲಿಸಿ ಖರೀದಿಸಲು ಸಂಪೂರ್ಣ ಅವಕಾಶವನ್ನು ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಡಿಕೊಡಲಿದೆ.  ವರ್ಷದಲ್ಲಿ ಒಮ್ಮೆ ಮಾತ್ರ ಈ ಡಬಲ್ ರಿಯಾಯಿತಿ ಕೊಡುಗೆ ದೊರೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಲೀಕರು ಕೋರಿದ್ದಾರೆ.

blank
Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank