
ದಾವಣಗೆರೆ : ಈ ಬಾರಿಯ (2025) ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ನಗರದ ಸರ್.ಎಂ.ವಿ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫಲಿತಾಂಶ ಲಭಿಸಿದೆ. ಕಾಲೇಜಿನ ವಿದ್ಯಾರ್ಥಿನಿ ಅರ್ಚನ. ಎನ್ ಕೆಟಗರಿ ವಿಭಾಗದಲ್ಲಿ 18ನೇ ರ‌್ಯಾಂಕ್ ಗಳಿಸಿದ್ದಾರೆ. ಅಕ್ಷಿತ್ ರಾಥೋಡ್ 224ನೇ ರ‌್ಯಾಂಕ್, ಪ್ರದ್ಯೋತ್ ಎಸ್. ನಾಡಿಗ್ 457ನೇ ರ‌್ಯಾಂಕ್, ಭೂಮಿಕಾ.ಎಲ್ 960ನೇ ರ‌್ಯಾಂಕ್, ಐಶ್ವರ್ಯ ಎಸ್. ಪಾಟೀಲ್ 1002ನೇ ರ‌್ಯಾಂಕ್, ರಾಜೇಶ್. ಬಿ 1129ನೇ ರ‌್ಯಾಂಕ್ ಪಡೆದಿದ್ದಾರೆ. ನೆಲವಿಗಿ ಯೋಗೇಶ್ವರ 2398ನೇ ರ‌್ಯಾಂಕ್ ಸಾತ್ವಿಕ್.ಜಿ 3260ನೇ ರ‌್ಯಾಂಕ್, ಅರ್ಹಾನ್.ಎ 3497ನೇ ರ‌್ಯಾಂಕ್, ಕುಶಾಲ್ ದೀಪ್.ಯು 3634ನೇ ರ‌್ಯಾಂಕ್, ವಿನಯ್ ಕೋರಿ 4050ನೇ ರ‌್ಯಾಂಕ್, ಗಾನವಿ ಎಚ್.ಕೆ 4757ನೇ ರ‌್ಯಾಂಕ್, ಅದಿತಿ.ಎಸ್ 5054ನೇ ರ‌್ಯಾಂಕ್, ವಿ.ಚಾಣಕ್ಯ ಈಶ್ವರ್.ಎಸ್.ಎನ್. 5411ನೇ ರ‌್ಯಾಂಕ್ ಗಳಿಸಿದ್ದಾರೆ. ಕೀರ್ತನ್‌ರಾಜ್ ಜಕನುರ್ 5570ನೇ ರ‌್ಯಾಂಕ್, ಕೊಟ್ರೇಶ್ ಹಣಸಿ 5741ನೇ ರ‌್ಯಾಂಕ್, ಚನ್ನಬಸವ 5834ನೇ ರ‌್ಯಾಂಕ್, ಸೃಷ್ಟಿ .ಕೆ 6748ನೇ ರ‌್ಯಾಂಕ್, ಅದ್ವಿಕ್.ಪಿ ಗುಡೋದಗಿ 7376ನೇ ರ‌್ಯಾಂಕ್, ಪ್ರಥಮ್ ಗಡಿಯಾರ್ 7749ನೇ ರ‌್ಯಾಂಕ್, ಯಶಸ್.ಎಸ್ 7975ನೇ ರ‌್ಯಾಂಕ್, ಆರ್ಯ.ಕೆ ಭಟ್ 9253ನೇ ರ‌್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸರ್.ಎಂ.ವಿ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.