ಅಮ್ಮ, ಅಣ್ಣನನ್ನು ಕೊಂದ ಬಾಲಕಿ; ಮೊದಲು ವಾಶ್​ ರೂಂನಲ್ಲಿ ಮಾಡಿದ್ದೇನು? ಬೆಚ್ಚಿ ಬೀಳಿಸುವ ಡಬಲ್​ ಮರ್ಡರ್​

ಲಖನೌ: ಬಾಲಕಿಯೋರ್ವಳು ಮಾಡಿದ ಭೀಕರ ಡಬಲ್​ ಮರ್ಡರ್​​ಗೆ ಇಡೀ ಲಖನೌ ಜನತೆ ಬೆಚ್ಚಿಬಿದ್ದಿದೆ. ಗೌತಂಪಲ್ಲಿ ಕಾಲನಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನ್ನ ತಾಯಿ ಮತ್ತು ಸೋದರನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಾಲಕಿ ರಾಷ್ಟ್ರಮಟ್ಟದ ಶೂಟರ್​ ಆಗಿದ್ದು, ಅವಳ ಮಾನಸಿಕ ಸ್ಥಿತಿ ಸದ್ಯ ಸ್ಥಿರವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಮತ್ತು ಸೋದರನಿಗೆ ಗುಂಡು ಹಾರಿಸುವ ಮೊದಲು ಇವಳು ತಮ್ಮ ಮನೆಯ ವಾಶ್​ ರೂಂನಲ್ಲಿರುವ ಗಾಜಿನ … Continue reading ಅಮ್ಮ, ಅಣ್ಣನನ್ನು ಕೊಂದ ಬಾಲಕಿ; ಮೊದಲು ವಾಶ್​ ರೂಂನಲ್ಲಿ ಮಾಡಿದ್ದೇನು? ಬೆಚ್ಚಿ ಬೀಳಿಸುವ ಡಬಲ್​ ಮರ್ಡರ್​