ಶ್ರೀದೇವಿಯ 10 ವರ್ಷದ ಉಡುಗೆಯಲ್ಲಿ ಮಗಳು ಖುಷಿ!

ಮುಂಬೈ: ಖ್ಯಾತ ನಟಿ ದಿ.ಶ್ರೀದೇವಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ  ಕೋಟ್ಯಂತರ ಜನರ ಆರಾಧ್ಯ ದೇವತೆಯಾಗಿದ್ದರು. ಅವರ ಹಿರಿಯ ಮಗಳು ಜಾನ್ವಿ ಕಪೂರ್ ಈಗಾಗಲೇ ನಟನೆಗೆ ಪಾದಾರ್ಪಣೆ ಮಾಡಿದ್ದಾಳೆ. ಅವರ ಕಿರಿಯ ಮಗಳು ಖುಷಿ ಕಪೂರ್ ಪ್ರಸ್ತುತ ‘ದಿ ಆರ್ಚೀಸ್’ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾಳೆ. ಜೋಯಾ ಅಖ್ತರ್ ನಿರ್ದೇಶನದ ಈ ಚಿತ್ರದಲ್ಲಿ ಅಗಸ್ತ್ಯ ನಂದಾ, ಖುಷಿ ಕಪೂರ್, ಸುಹಾನಾ ಖಾನ್, ವೇದಂಗ್ ರೈನಾ ಮತ್ತು ಇತರರು … Continue reading ಶ್ರೀದೇವಿಯ 10 ವರ್ಷದ ಉಡುಗೆಯಲ್ಲಿ ಮಗಳು ಖುಷಿ!