25 ವರ್ಷದಿಂದ ಏಕಾಂಗಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿದ ಮಗಳು!

ನವದೆಹಲಿ: ಮಗಳೇ ಮುಂದೆ ನಿಂತು, ತಾಯಿಗೆ ಮದುವೆ ಮಾಡಿಸಿದ್ದಾಳೆ. ತಾಯಿ ಇದೀಗ ಎರಡನೇ ಮದುವೆಯಾಗಿ ನೆಮ್ಮದಿಯ ಜೀವನ ಕಂಡುಕೊಳ್ಳುವಲ್ಲಿ ಮಗಳು ನೆರವಾಗಿದ್ದಾಳೆ. ಈ ಬಗ್ಗೆ ಬಗ್ಗೆ ರಿಯಾ ಚರ್ಕವರ್ತಿ ಎಂಬಾಕೆ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ ಬಗ್ಗೆ ತನ್ನ ಸಂತಸ ಹಂಚಿಕೊಂಡಿದ್ದಾಳೆ. ರಿಯಾ ಚರ್ಕವರ್ತಿ ತಂದೆ ಈ ಹಿಂದೆ ನಿಧನರಾಗಿದ್ದರು. ಇದಾಗಿ ಅನೇಕ ವರ್ಷಗಳ ಕಾಲ ತಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಎರಡನೇ ವಿವಾಹವಾಗುವುದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಅದೊಂದು ದಿನ ನನಗೆ ಚಿಕ್ಕಮ್ಮನಿಂದ ಕರೆ … Continue reading 25 ವರ್ಷದಿಂದ ಏಕಾಂಗಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿದ ಮಗಳು!