ಅಪ್ಪನ ಅಂತ್ಯ ಸಂಸ್ಕಾರ ಮಾಡಲು ಹಣ ಕೇಳಿದ ಮಗ! ಕಡೆಗೆ ಮಗಳಿಂದಲೇ ಅಪರಕ್ರಿಯೆ…

ಆಂಧ್ರಪ್ರದೇಶ: ತಂದೆಯ ಅಂತ್ಯ ಸಂಸ್ಕಾರವನ್ನು ಮಾಡಲು ತನ್ನ ಸಹೋದರ ಹಣಕ್ಕೆ ಬೇಡಿಕೆಯಿಟ್ಟಿದ್ದಕ್ಕೆ ವಿಧಿಯಿಲ್ಲದೇ ಮಗಳು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಈ ವಿಚಿತ್ರ ಘಟನೆ ನಡೆದದ್ದು ಆಂಧ್ರಪ್ರದೇಶದ ಎನ್​ಟಿಆರ್​ ಜಿಲ್ಲೆಯ ಪೆನುಗಂಜಿಪ್ರೋಲು ಮಂಡಲದ ಅಣಿಗಂಡ್ಲಪಾಡು ಗ್ರಾಮದಲ್ಲಿ. ಮೃತ ಗಿಂಜುಪಲ್ಲಿ ಕೋಟಯ್ಯ(80) ಹಾಗೂ ಅವರ ಮಗನ ನಡುವೆ ಆಸ್ತಿ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕೋಟಯ್ಯ ಅವರು ತಮ್ಮ ಜಮೀನು ಮಾರಾಟ ಮಾಡಿ ಒಂದು ಕೋಟಿ ರೂ. ಪಡೆದಿದ್ದರು. ಅದರಲ್ಲಿ ಮಗನಿಗೆ ರೂ.70 ಲಕ್ಷ ನೀಡಿ ಉಳಿದ ರೂ.30 ಲಕ್ಷವನ್ನು ತನ್ನ … Continue reading ಅಪ್ಪನ ಅಂತ್ಯ ಸಂಸ್ಕಾರ ಮಾಡಲು ಹಣ ಕೇಳಿದ ಮಗ! ಕಡೆಗೆ ಮಗಳಿಂದಲೇ ಅಪರಕ್ರಿಯೆ…