VIDEO| ಕಾದಾಡುತ್ತ ರಸ್ತೆಗೆ ಎಂಟ್ರಿ ಕೊಟ್ಟ ದಸರಾ ಆನೆಗಳು; ದಿಕ್ಕಾಪಾಲಾಗಿ ಓಡಿದ ಜನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಗಜಪಡೆ ನಡುವೆ ಊಟದ ವಿಚಾರವಾಗಿ ಗಲಾಟೆಯಾಗಿದ್ದು, ಕಂಜನ್​ ಹೆಸರಿನ ಆನೆಯೊಂದು ಅರಮನೆ ಬಿಟ್ಟು ರಸ್ತೆಗೆ ಓಡಿಬಂದಿರುವ ಘಟನೆ ನಡೆದಿದ್ದು, ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಆನೆಗಳ ನಡುವಿನ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಊಟ ಮಾಡುವ ವೇಳೆ ಧನಂಜಯ್​ ಹಾಗೂ ಕಂಜನ್​ ಆನೆಗಳ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಧನಂಜಯ್​ ಹೆಸರಿನ ಆನೆಯೂ  ಕಂಜನ್​ನನ್ನು ಓಡಿಸಿಕೊಂಡು ಹೋಗಿದೆ. ಆನೆಯು ಏಕಾಏಕಿ ಅರಮನೆಯ ಜಯ … Continue reading VIDEO| ಕಾದಾಡುತ್ತ ರಸ್ತೆಗೆ ಎಂಟ್ರಿ ಕೊಟ್ಟ ದಸರಾ ಆನೆಗಳು; ದಿಕ್ಕಾಪಾಲಾಗಿ ಓಡಿದ ಜನ