PHOTOS| ದಸರಾ ಸಂಭ್ರಮದಲ್ಲಿ ಹಸಿರು ಸಿರಿಯಲಿ..

ದಸರಾ ಸಂಭ್ರಮ ಇಮ್ಮಡಿಸುತ್ತಿದೆ. ‘ನವೋಲ್ಲಾಸ’ದಲ್ಲಿ ಪಾಲ್ಗೊಳ್ಳುವವರ ಉತ್ಸಾಹ ನೂರ್ಮಡಿಯಾಗುತ್ತಿದೆ! ಹಸಿರು ಸೀರೆಯುಟ್ಟ ಅತ್ತೆ- ಸೊಸೆಯರು ವಾತ್ಸಲ್ಯ, ಗೌರವಪೂರ್ಣ ಭಾವ ಹಾಗೂ ಗಟ್ಟಿ ಬಾಂಧವ್ಯವನ್ನು ಸಾರಿದ್ದಾರೆ. ಸಾವಿರಾರು ಓದುಗರು ಕಳುಹಿಸಿದ ಫೋಟೋಗಳ ಪೈಕಿ ಆಯ್ದ ಕೆಲವು ಇಲ್ಲಿವೆ.

 

Leave a Reply

Your email address will not be published. Required fields are marked *