ದರ್ಶನ್​ ಲೈವ್​ ಬರ್ತಾರೆ … ಡೇಟ್ ಟೈಮ್ ಮಾರ್ಕ್ ಮಾಡಿಟ್ಟಿಕೊಳ್ಳಿ …

ಬೆಂಗಳೂರು: ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರಿಗೆ ಫೇಸ್​ಬುಕ್​ನಲ್ಲಿ ಲೈವ್​ ಬರುವುದು ಹೊಸ ವಿಷಯವೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ಲೈವ್​ ಬರದೆ ಬಹಳ ಸಮಯವೇ ಆಗಿತ್ತು. ಈಗ ಬಹಳ ದಿನಗಳ ನಂತರ ಅವರು ಲೈವ್​ ಬಂದು ತಮ್ಮ ಅಭಿಮಾನಿಗಳೊಂದಿಗೆ ಮಾತನಾಡುವುದಕ್ಕೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ನೀಲ್- ಪ್ರಭಾಸ್ ‘ಸಲಾರ್​’ ಸಿನಿಮಾಕ್ಕೆ ಬಾಲಿವುಡ್​ನ ಈ ಖ್ಯಾತ ನಟ ವಿಲನ್​!? ಈ ವಿಷಯವಾಗಿ ದರ್ಶನ್​ ಅಭಿಮಾನಿ ಸಂಘವಾದ ಡಿ ಕಂಪೆನಿ ಅಫೀಷಿಯಲ್​ ಕಡೆಯಿಂದ ಪ್ರಕಟಣೆ ಹೊರಬಿದ್ದಿದೆ. ಅದರ ಪ್ರಕಾರ, ದರ್ಶನ್​ … Continue reading ದರ್ಶನ್​ ಲೈವ್​ ಬರ್ತಾರೆ … ಡೇಟ್ ಟೈಮ್ ಮಾರ್ಕ್ ಮಾಡಿಟ್ಟಿಕೊಳ್ಳಿ …