ದಚ್ಚು ಅಭಿಮಾನಿಗಳ ಡಿಪಿಎಲ್​ ಕ್ರಿಕೆಟ್​ ಟೂರ್ನಿಯ ರೋಚಕ ಕ್ಷಣಗಳ ವಿಡಿಯೋ, ಫೋಟೋ ಝಲಕ್ ಇಲ್ಲಿದೆ…​

ಬೆಂಗಳೂರು: ಡಿ ಬ್ರದರ್ಸ್ ಪ್ರೀಮಿಯರ್​ ಲೀಗ್​ ಹೆಸರಿನಲ್ಲಿ ದರ್ಶನ್​ ಅಭಿಮಾನಿಗಳು ಕಳೆದ ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಕ್ರಿಕೆಟ್​ ಪಂದ್ಯಾವಳಿಯು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಡಿಪಿಎಲ್​ ಅವೃತ್ತಿ ನಗರದ ಜ್ಞಾನಭಾರತಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟೂರ್ನಿಯಲ್ಲಿ ಯಾವ ತಂಡಗಳು ಭಾಗವಹಿಸಿವೆ. ನಟ ದರ್ಶನ್​ ಅಭಿಮಾನಿಗಳು ಯಾವ ರೀತಿ ಕ್ರೀಡಾಂಗಣದಲ್ಲಿ ಸೆಣಸಾಡುತ್ತಿದ್ದಾರೆ. ದರ್ಶನ್ ಅವರು​ ಅಭಿಮಾನಿಗಳಿಗೆ ಯಾವ ರೀತಿ ಸಾಥ್​ ನೀಡಿದರು. ಅಭಿಮಾನಿಗಳ ಹರ್ಷೋದ್ಗಾರ ಹೇಗಿತ್ತು ಎಂಬುದರ ರೋಚಕ ಕ್ಷಣಗಳನ್ನು ಈ ಕೆಳಗಿನ ವಿಡಿಯೋ ಹಾಗೂ ಫೋಟೋಗಳಲ್ಲಿ ಕಾಣಬಹುದಾಗಿದೆ…

Leave a Reply

Your email address will not be published. Required fields are marked *