ಲವ್​ ಮಾಕ್​ಟೇಲ್​ ನಾಯಕನ ಫೇಸ್​ಬುಕ್​ ಪೇಜ್​ ಹ್ಯಾಕ್​!

ಸಿನಿಮಾ ತಾರೆಯರಿಗೂ ಸಾಮಾಜಿಕ ಜಾಲತಾಣಗಳಿಗೂ ಅವಿನಾಭಾವ ನಂಟು. ಸಿನಿಮಾ, ವೈಯಕ್ತಿಕ ವಿಚಾರ ಹೀಗೆ ಎಲ್ಲವನ್ನೂ ಅಭಿಮಾನಿಗಳ ಜತೆ ಹಂಚಿಕೊಳ್ಳುವುದಕ್ಕಿರುವ ಬೃಹತ್ ವೇದಿಕೆ. ಒಂದಷ್ಟು ಜನ ಜಾಲತಾಣಗಳ ಬಳಕೆಯಲ್ಲಿ ಮುಂದಿದ್ದರೆ, ಮತ್ತೆ ಕೆಲವರು ಅಷ್ಟಕಷ್ಟೇ. ಅದನ್ನೇ ಎನ್‌ಕ್ಯಾಷ್ ಮಾಡಿಕೊಳ್ಳುವ ಕೆಲ ಫೇಕ್ ಗ್ರೂಪ್‌ಗಳು, ಕಲಾವಿದರ ಹೆಸರಲ್ಲಿ ಖಾತೆ ತೆರೆದು ಅಫಿಷಿಯಲ್ ಎಂದು ಹೇಳಿಕೊಂಡಿರುತ್ತವೆ. ಇನ್ನು ಕೆಲಸವರು ಅದನ್ನೇ ಹ್ಯಾಕ್​ ಮಾಡಲು ಯತ್ನಿಸಿರುತ್ತವೆ. ಇದೀಗ ಲವ್​ ಮಾಕ್​ಟೇಲ್​ ಖ್ಯಾತಿಯ ನಟ, ನಿರ್ದೇಶಕ ಡಾರ್ಲಿಂಗ್​ ಕೃಷ್ಣ ಫೇಸ್​ಬುಕ್​ ಹ್ಯಾಕ್​ ಆಗಿದೆ. ಇದನ್ನೂ … Continue reading ಲವ್​ ಮಾಕ್​ಟೇಲ್​ ನಾಯಕನ ಫೇಸ್​ಬುಕ್​ ಪೇಜ್​ ಹ್ಯಾಕ್​!