ಮಾಕ್​ಟೇಲ್​ ಕೃಷ್ಣ- ಮಿಲನಾ ನಾಗರಾಜ್​ ಕಲ್ಯಾಣ ಯಾವಾಗ ಗೊತ್ತಾ?

ಈ ವರ್ಷದ ಸೂಪರ್​ ಹಿಟ್​ ಚಿತ್ರಗಳ ಪೈಕಿ ಮದರಂಗಿ ಕೃಷ್ಣ ಅಭಿನಯದ – ನಿರ್ದೇಶನದ ಲವ್​ ಮಾಕ್​ಟೇಲ್​ ಚಿತ್ರ ಸಹ ಒಂದು. ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಹೆಚ್ಚು ದಿನ ಪ್ರದರ್ಶನ ಕಾಣುವುದಕ್ಕೆ ಸಾಧ್ಯವಾಗಿರಲಿಲ್ಲ. ಆ ನಂತರ ಅಮೆಜಾನ್ ಪ್ರೈಮ್​ನಲ್ಲಿ ಚಿತ್ರ ಬಿಡುಗಡೆಯಾಗಿ, ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಿತು. ಈ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕೃಷ್ಣ ಮತ್ತು ಮಿಲನಾ ನಿಜಜೀವನದಲ್ಲೂ ಒಂದಾಗುವುದಾಗಿ ಹೇಳಿಕೊಂಡಿದ್ದರು. ಇದೀಗ ಮದುವೆ ಬಗ್ಗೆ ಮಾತನಾಡಿದ್ದಾರೆ ಕೃಷ್ಣ. … Continue reading ಮಾಕ್​ಟೇಲ್​ ಕೃಷ್ಣ- ಮಿಲನಾ ನಾಗರಾಜ್​ ಕಲ್ಯಾಣ ಯಾವಾಗ ಗೊತ್ತಾ?