ಮದ್ವೆಗೆ ಹುಡ್ಗಿನೇ ಸಿಗ್ತಿಲ್ಲ, ನಾನಿನ್ನೂ ‘ಮಿ.ಬ್ಯಾಚುಲರ್’​ ಅಂತಿದಾರೆ ಡಾರ್ಲಿಂಗ್​ ಕೃಷ್ಣ!

ಬೆಂಗಳೂರು: ಲವ್​ ಮಾಕ್​ಟೇಲ್​ ಸಿನಿಮಾದ ಜೋಡಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ಗೆ ಮದುವೆ ಫಿಕ್ಸ್​ ಆಗಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿರುವುದೇ. ಪ್ರೇಮಿಗಳ ದಿನದಂದೇ ಈ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. ಇನ್ನೇನು ಮದುವೆಗೆ ಒಂದೂವರೆ ತಿಂಗಳಿರುವಾಗಲೇ ಡಾರ್ಲಿಂಗ್​ ಕೃಷ್ಣ ‘ಮಿ. ಬ್ಯಾಚುಲರ್​’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ನಂಗೆ ಬಿಜೆಪಿ ಬಗ್ಗೆ ನಂಬಿಕೆ ಇಲ್ಲ, ಕರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ!’ ಕರೊನಾ ಲಸಿಕೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ ನಾಯಕ ಹೌದು! ಸ್ಯಾಂಡಲ್​ವುಡ್​ನ ಈ ತಾರಾ ಜೋಡಿ ಇದೀಗ … Continue reading ಮದ್ವೆಗೆ ಹುಡ್ಗಿನೇ ಸಿಗ್ತಿಲ್ಲ, ನಾನಿನ್ನೂ ‘ಮಿ.ಬ್ಯಾಚುಲರ್’​ ಅಂತಿದಾರೆ ಡಾರ್ಲಿಂಗ್​ ಕೃಷ್ಣ!