ರಸ್ತೆ ಬದಿ ಅಪಾಯಕಾರಿ ಹಳೇ ಮರ : ಗಾಳಿ ಮಳೆಗೆ ಧರೆಗೆ ಉರುಳುವ ಸಾಧ್ಯತೆ ; ತೆರವಿಗೆ ಸಾರ್ವಜನಿಕರ ಆಗ್ರಹ
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ನಾಲ್ಕೂರು ಗ್ರಾಪಂ ವ್ಯಾಪ್ತಿಯ ಮುದ್ದೂರು ಪೇಟೆಯ ರಸ್ತೆ ಬದಿ ಬೃಹತ್ ದೇವದಾರು ಮರ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅರಣ್ಯ ಇಲಾಖೆ ತೆರವುಗೊಳಿಸಲು ಮೀನಮೇಷ ಎಣಿಸುತ್ತಿದೆ. ಹಲವು ದಿನಗಳಿಂದ ನಿರಂತರವಾಗಿ ಗಾಳಿ ಮಳೆ ಸುರಿಯುತ್ತಿದ್ದು, ಅಪಾಯಕಾರಿ ಮರಗಳು ಧರೆಗೆ ಉರುಳುವ ಸ್ಥಿತಿಯಲ್ಲಿದೆ.ತುಂಬಾ ಹಳೆಯದಾದ ದೇವದಾರು ಮರ ಇಂದು ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ ಮಳೆಗಾಲದಲ್ಲಿ ಜೋರಾಗಿ ಬೀಸುವ ಗಾಳಿ ಮಳೆ ನಡುವೆ ಪ್ರಯಾಣಿಕರು ಹಾಗೂ ಸವಾರರು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ. ಈ ಮರದ ಅಕ್ಕ ಪಕ್ಕದಲ್ಲಿ … Continue reading ರಸ್ತೆ ಬದಿ ಅಪಾಯಕಾರಿ ಹಳೇ ಮರ : ಗಾಳಿ ಮಳೆಗೆ ಧರೆಗೆ ಉರುಳುವ ಸಾಧ್ಯತೆ ; ತೆರವಿಗೆ ಸಾರ್ವಜನಿಕರ ಆಗ್ರಹ
Copy and paste this URL into your WordPress site to embed
Copy and paste this code into your site to embed