ಡೇಂಜರ್ ಪ್ಯಾರಾಸಿಟಮಲ್ ಸೇವನೆ ಅತಿಯಾದರೆ ಅಡ್ಡಪರಿಣಾಮ; ನರಮಂಡಲ, ಹೃದಯ ತೊಂದರೆ ಸಾಧ್ಯತೆ

|ಪಂಕಜ ಕೆ.ಎಂ. ಬೆಂಗಳೂರು ಕೋವಿಡ್ ಮಾರಿ ಕಾಲಿಟ್ಟ ಬಳಿಕ ವೈದ್ಯರ ಸಲಹೆಯನ್ನೂ ಪಡೆಯದೆ ಜನರು ಯಥೇಚ್ಛವಾಗಿ ಪ್ಯಾರಾಸಿಟಮಲ್ ಮಾತ್ರೆಗಳನ್ನು ಬಳಸುತ್ತಿರುವುದು ಭಾರಿ ಅಪಾಯ ತಂದೊಡ್ಡಿರುವುದಾಗಿ ತಜ್ಞರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಾತ್ರೆಯ ಡೋಸ್ ಮತ್ತು ಅವಧಿ ಅರಿವಿಲ್ಲದೆಯೇ ಜನರು ಸೇವನೆಯ ಚಟ ಅಂಟಿಸಿಕೊಂಡರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದ್ದಾರೆ. ಸುರಕ್ಷತಾ ವಲಯದಲ್ಲಿರುವ ಔಷಧಗಳಲ್ಲಿ ಪ್ಯಾರಾಸಿಟಮಲ್ ಸಹ ಒಂದಾಗಿದೆ. ಇದು ಕೌಂಟರ್ ಪ್ರಿಸ್ಕ್ರಿಪ್ಷನ್ ಆಗಿರುವುದರಿಂದ ವೈದ್ಯರ ಸಲಹೆ ಹೊರತಾಗಿಯೂ ಎಲ್ಲೆಡೆ ದೊರೆಯುತ್ತದೆ. ಹಾಗೆಂದು ಮನ ಬಂದಂತೆ ಸೇವಿಸುವಂತಿಲ್ಲ. … Continue reading ಡೇಂಜರ್ ಪ್ಯಾರಾಸಿಟಮಲ್ ಸೇವನೆ ಅತಿಯಾದರೆ ಅಡ್ಡಪರಿಣಾಮ; ನರಮಂಡಲ, ಹೃದಯ ತೊಂದರೆ ಸಾಧ್ಯತೆ