ಮತ್ತೆ ಬಂದ ದಂಡುಪಾಳ್ಯ ಗ್ಯಾಂಗ್​ … ‘ಹುಬ್ಬಳ್ಳಿ ಡಾಬಾ’ ಕ್ಲೈಮ್ಯಾಕ್ಸ್​ನಲ್ಲಿ ಎಂಟ್ರಿ

ಬೆಂಗಳೂರು: ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ದಂಡುಪಾಳ್ಯ ಗ್ಯಾಂಗ್​ನ ಅಬ್ಬರ ಜೋರಾಗಿದತ್ತು. ಈ ಗ್ಯಾಂಗ್​ನ ಕುರಿತಾಗಿ ನಿರ್ದೇಶಕ ಶ್ರೀನಿವಾಸರಾಜು ಮೂರ್ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಬಹಳ ದಿನಗಳೊಂದಿಗೆ ಅವರು ದಂಡುಪಾಳ್ಯ ಗ್ಯಾಂಗ್​ನ ಜತೆಗೆ ಮತ್ತೊಮ್ಮೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ಶೆಫ್ ಆದರು ಅನುಷ್ಕಾ; ನಟಿಯ 41ನೇ ಹುಟ್ಟುಹಬ್ಬಕ್ಕೆ ಪೋಸ್ಟರ್ ಉಡುಗೊರೆ ಶ್ರೀನಿವಾಸರಾಜು ಸದ್ದಿಲ್ಲದೆ ‘ಹುಬ್ಬಳ್ಳಿ ಡಾಬಾ’ ಎಂಬ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದೆ. ನವೀನ್​ ಚಂದ್ರ, … Continue reading ಮತ್ತೆ ಬಂದ ದಂಡುಪಾಳ್ಯ ಗ್ಯಾಂಗ್​ … ‘ಹುಬ್ಬಳ್ಳಿ ಡಾಬಾ’ ಕ್ಲೈಮ್ಯಾಕ್ಸ್​ನಲ್ಲಿ ಎಂಟ್ರಿ