ಮೊದಲು ಕಂಗನಾಗೆ ಡ್ರಗ್ಸ್​ ಟೆಸ್ಟ್​ ಮಾಡಿಸಬೇಕು … ಹಾಗೆ ಹೇಳಿದ್ದು ಯಾರು?

ಸುಶಾಂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಡ್ರಗ್ಸ್​ ಆಂಗಲ್​ ಏನಾದರೂ ಇತ್ತಾ ಎಂಬುದನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಎಂದು ತನಿಖೆ ನಡೆಯುತ್ತಿದೆ. ಈ ಮಧ್ಯೆ, ರಣವೀರ್​ ಸಿಂಗ್​, ರಣಬೀರ್​ ಕಪೂರ್​, ಅಯಾನ್​ ಮುಖರ್ಜಿ, ವಿಕ್ಕಿ ಕೌಶಾಲ್​ ಸೇರಿದಂತೆ ಹಲವರು ಬಾಲಿವುಡ್​ ಸೆಲೆಬ್ರಿಟಿಗಳು ಕೊಕೇನ್​ ತೆಗೆದುಕೊಳ್ಳುತ್ತಾರೆ ಎಂದು ಕಂಗನಾ ರಣಾವತ್​ ಆರೋಪಿಸಿದ್ದಾರೆ. ಇದನ್ನೂ ಓದಿ: ಅಣ್ಣ ಆಮೀರ್​ ಖಾನ್​ ನನ್ನ ಪರಿಸ್ಥಿತಿ ಹೇಗಿದೆ ಅಂತಾನೂ ವಿಚಾರಿಸಿಲ್ಲ; ಫೈಸಲ್​ ಖಾನ್​ ಅಷ್ಟೇ ಅಲ್ಲ, ಈ ಸೆಲೆಬ್ರಿಟಿಗಳಿಗೆ ಒಮ್ಮೆ ಡ್ರಗ್ಸ್​ ಟೆಸ್ಟ್​ ಮಾಡಿಸಬೇಕು … Continue reading ಮೊದಲು ಕಂಗನಾಗೆ ಡ್ರಗ್ಸ್​ ಟೆಸ್ಟ್​ ಮಾಡಿಸಬೇಕು … ಹಾಗೆ ಹೇಳಿದ್ದು ಯಾರು?