ಬರ್ತ್​ಡೇ ಆಚರಣೆಗೆ ಡಾಲಿ ಧನಂಜಯ್​ ಬ್ರೇಕ್​!

ಕರೊನಾ ಹಿನ್ನೆಲೆಯಲ್ಲಿ ಸ್ಟಾರ್ ಕಲಾವಿದರು ಜನ್ಮದಿನಕ್ಕೆ ಬ್ರೇಕ್​ ಹಾಕಿದ್ದಾರೆ. ಇದೀಗ ನಟ ಧನಂಜಯ್ ಸಹ ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಮನೆಯಿಂದಲೇ ಹರಸಿ ಹಾರೈಸಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ. ಇದನ್ನೂ ಓದಿ: Videos: ಡಬ್​ಸ್ಮ್ಯಾಷ್ ಅನ್ನು ಸುವರ್ಣಯುಗಕ್ಕೆ ಹೋಲಿಸಿದ ಹಿತಾ; ಕಾರಣ ಏನಿರಬಹುದು ಈ ಮೊದಲು ಸಿನಿಮಾ ಕಲಾವಿದರ ಜನ್ಮದಿನ ಎಂದರೆ ಅದು ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಬಗೆಬಗೆ ಕೇಕ್​ ತಂದು ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡುತ್ತಾರೆ. ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಾರೆ. ಆದರೆ, ಈಗ ಎಲ್ಲೆಡೆ … Continue reading ಬರ್ತ್​ಡೇ ಆಚರಣೆಗೆ ಡಾಲಿ ಧನಂಜಯ್​ ಬ್ರೇಕ್​!