ನಾಯಕತ್ವ ವಹಿಸಿಕೊಂಡ್ರೆ ಸಾಲದು… ಹಾರ್ದಿಕ್​ಗೆ ಮುಖಕ್ಕೆ ಹೊಡದಂಗೆ ಹೇಳಿದ್ರು ಮಾಜಿ ಸ್ಟಾರ್​ ಕ್ರಿಕೆಟಿಗ

ಜೈಪುರ: ನಿನ್ನೆ (ಏಪ್ರಿಲ್​ 22) ಇಲ್ಲಿನ ಸವಾಯಿ ಮಾನ್ಸಿಂಗ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲನ್ನು ಅನುಭವಿಸಿತು. ಆಡಿದ 8 ಪಂದ್ಯಗಳಲ್ಲಿ ಕೇವಲ ಮೂರು ಮ್ಯಾಚ್​​ಗಳನ್ನು ಗೆದ್ದಿರುವ ಎಂಐಗೆ ಇದು ಐದನೇ ಸೋಲಾಗಿದೆ. ಐಪಿಎಲ್ ಆರಂಭಕ್ಕೂ ಮುನ್ನ ರೋಹಿತ್​ ಶರ್ಮಾರಿಂದ ಕ್ಯಾಪ್ಟನ್ಸಿ ವಹಿಸಿಕೊಂಡ ಹಾರ್ದಿಕ್​ಗೆ ಈಗ ಭಾರೀ ಮುಖಭಂಗ ಎದುರಾಗಿದೆ. ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯ ಅವರೇ ಇಷ್ಟೊಂದು ಓವರ್​ ಆ್ಯಕ್ಷನ್ ಬೇಡ; ಇದನೆಲ್ಲ ಡ್ರೆಸ್ಸಿಂಗ್ ರೂಮ್​ನಲ್ಲಿ ಇಟ್ಕೊಳ್ಳಿ! … Continue reading ನಾಯಕತ್ವ ವಹಿಸಿಕೊಂಡ್ರೆ ಸಾಲದು… ಹಾರ್ದಿಕ್​ಗೆ ಮುಖಕ್ಕೆ ಹೊಡದಂಗೆ ಹೇಳಿದ್ರು ಮಾಜಿ ಸ್ಟಾರ್​ ಕ್ರಿಕೆಟಿಗ