ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರೀತಿ ಪ್ರೇಮದ ವಿಚಾರದಲ್ಲಿ ವಿಫಲತೆ

Nitya Bhavisya Vijayavani

ಮೇಷ: ಧಾರ್ವಿುಕ ಕಾರ್ಯದಲ್ಲಿ ವಿಶೇಷ ಒತ್ತಡ. ಪ್ರೀತಿ ಪ್ರೇಮ ವಿಚಾರದಲ್ಲಿ ಎಚ್ಚರವಿರಲಿ. ದುಷ್ಟ ಸಹವಾಸದಿಂದ ಹಣ ವೆಚ್ಚವಾಗುವುದು. ಶುಭಸಂಖ್ಯೆ: 9

ವೃಷಭ: ಆಯುರ್ವೆದ ಔಷಧಗಳ ವ್ಯಾಪಾರದಲ್ಲಿ ನಷ್ಟ. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಬಂಧು ಬಾಂಧವರಿಂದ ಅವಮಾನ. ಶುಭಸಂಖ್ಯೆ: 2

ಮಿಥುನ: ಸಂಗಾತಿಯ ಅಭಿಲಾಷೆ ಈಡೇರಲಿದೆ. ಪ್ರಯಾಣಕ್ಕೆ ಸಿದ್ಧತೆ. ಕೃಷಿ ಉತ್ಪನ್ನ ಮಾರಾಟದಲ್ಲಿ ನಷ್ಟ. ಸ್ನೇಹಿತನಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 3

ಕಟಕ: ಅನಾರೋಗ್ಯ ಸಮಸ್ಯೆ ಪರಿಹಾರ. ಆನ್​ಲೈನ್ ವ್ಯಾಪಾರದಲ್ಲಿ ಸೋಲು. ಉದ್ಯೋಗ ಬದಲಾವಣೆಯ ತೀರ್ಮಾನ ಮುಂದಕ್ಕೆ. ಶುಭಸಂಖ್ಯೆ: 5

ಸಿಂಹ: ಸಾಲ ತೀರಿಸಲು ಹಣ ಸಿಗಲಿದೆ. ಚಿಂತೆಯಿಂದ ಅನಾರೋಗ್ಯ. ಹಿತಶತ್ರುಗಳಿಂದ ದೂರವಿರಿ. ಕೋರ್ಟ್ ವಿವಾದದಲ್ಲಿ ಜಯ. ಶುಭಸಂಖ್ಯೆ: 7

ಕನ್ಯಾ: ವಿಚ್ಛೇದನದ ಕಟ್ಟಳೆ ಮುಂದೆ ಹೋಗಲಿದೆ. ವಿಶೇಷ ಅತಿಥಿಗಳ ಆಗಮನ. ಸಾಕುಪ್ರಾಣಿಗಳಿಂದ ತೊಂದರೆ. ವೃದ್ಧರನ್ನು ಗೌರವಿಸಿ. ಶುಭಸಂಖ್ಯೆ: 1

ತುಲಾ: ಅನಿರೀಕ್ಷಿತವಾಗಿ ಸ್ವಗ್ರಾಮಕ್ಕೆ ಭೇಟಿ. ಕನಸು ಸಾಕಾರವಾಗಲಿದೆ. ಭೂ ವ್ಯವಹಾರದಲ್ಲಿ ಶತ್ರುಗಳ ಕಾಟ. ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ: 7

ವೃಶ್ಚಿಕ: ಅಣ್ಣನಿಂದ ಆರ್ಥಿಕ ನೆರವು ಸಿಗಲಿದೆ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮರಸ್ಯ. ಶುಭಸಂಖ್ಯೆ: 3

ಧನಸ್ಸು: ಮಹಿಳಾ ಉದ್ಯಮಿಗಳಿಗೆ ಕೆಲಸಗಾರರಿಂದ ತೊಂದರೆ. ಔಷದ ವ್ಯಾಪಾರದಲ್ಲಿ ಲಾಭದ ಮಟ್ಟ ಇಳಿಕೆ. ಔತಣ ಕೂಟ. ಶುಭಸಂಖ್ಯೆ: 6

ಮಕರ: ಧಾರ್ವಿುಕ ಸಮಾರಂಭದಿಂದ ಉಲ್ಲಾಸ. ಅಮೂಲ್ಯ ವಸ್ತು ಖರೀದಿ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ನಿವೇಶನ ಖರೀದಿ. ಶುಭಸಂಖ್ಯೆ:4

ಕುಂಭ: ಪ್ರೀತಿ ಪ್ರೇಮದ ವಿಚಾರದಲ್ಲಿ ವಿಫಲತೆ. ಪಿತ್ರಾರ್ಜಿತ ಆಸ್ತಿ ವ್ಯವಹಾರದಲ್ಲಿ ನಷ್ಟ. ಕುಲದೇವತೆ ದರ್ಶನದಿಂದ ಸಂತೋಷ. ಶುಭಸಂಖ್ಯೆ:3

ಮೀನ: ಪಿತೃ ಕಾರ್ಯದಿಂದ ಶಾಂತಿ. ವಾಹನ ಮಾಲೀಕರಿಗೆ ಅಧಿಕ ವೆಚ್ಚ ಆಗಲಿದೆ. ದಿನದ ಅಂತ್ಯದಲ್ಲಿ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 7

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…