ಈ ರಾಶಿಯವರಿಗಿಂದು ವ್ಯವಹಾರದಿಂದ ಲಾಭ: ನಿತ್ಯಭವಿಷ್ಯ

ಮೇಷ: ಆತ್ಮೀಯರ ಸಹಾಯ. ವೈದ್ಯಕೀಯ ಕ್ಷೇತ್ರದವರಿಗೆ ಕಿರಿಕಿರಿ. ಮನೆಯ ಕಾರ್ಯಕ್ರಮದಲ್ಲಿ ಒತ್ತಡ. ತರಕಾರಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9 ವೃಷಭ: ಅನವಶ್ಯಕ ವಸ್ತುಗಳ ಖರೀದಿ. ಪಿತ್ರಾರ್ಜಿತ ಆಸ್ತಿ ವ್ಯವಹಾರದಲ್ಲಿ ಮಿತ್ರರಿಂದ ಸಹಾಯ. ಪ್ರಭಾವಿ ವ್ಯಕ್ತಿಗಳೊಂದಿಗೆ ಚರ್ಚೆ. ಶುಭಸಂಖ್ಯೆ: 5 ಮಿಥುನ: ಕುಲದೇವರ ದರ್ಶನ. ಸಾಲ ತೀರಿಸಲು ಆರ್ಥಿಕ ಅನುಕೂಲ. ಮಕ್ಕಳಿಂದ ನೋವು, ಪಾಲುದಾರಿಕೆ ವ್ಯವಹಾರಕ್ಕೆ ನಿರ್ಧಾರ. ಶುಭಸಂಖ್ಯೆ: 6 ಕಟಕ: ಹಿರಿಯರ ಭೇಟಿ. ವ್ಯವಹಾರದಲ್ಲಿ ದ್ರೋಹ. ವಿದ್ಯೆಯಲ್ಲಿ ಅಭಿವೃದ್ಧಿ. ಕೋರ್ಟ್ ಕೇಸ್​ಗಳಲ್ಲಿ ಜಯ. ಕೆಲಸ ಕಾರ್ಯಗಳಲ್ಲಿ ಪ್ರಗತಿ. … Continue reading ಈ ರಾಶಿಯವರಿಗಿಂದು ವ್ಯವಹಾರದಿಂದ ಲಾಭ: ನಿತ್ಯಭವಿಷ್ಯ