More

  ಈ ರಾಶಿಯವರಿಗಿಂದು ಯತ್ನ ಕಾರ್ಯಗಳಲ್ಲಿ ಜಯ: ನಿತ್ಯಭವಿಷ್ಯ

  ಮೇಷ: ಕುಟುಂಬದಲ್ಲಿ ಆಸ್ತಿಯ ವಿಷಯದಲ್ಲಿ ಅಶಾಂತಿ. ನಂಬಿದ ಜನರಿಂದ ಮೋಸ. ಮನಕ್ಲೇಷ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9

  ವೃಷಭ: ಗುರು ಹಿರಿಯರಲ್ಲಿ ಭಕ್ತಿ. ಭವಿಷ್ಯದ ಭಯಭೀತಿ ನಿವಾರಣೆ. ಷೇರು ವ್ಯವಹಾರದಲ್ಲಿ ನಷ್ಟ. ಕೈಹಾಕಿದ ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 1

  ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ಲಾಭ. ಕೃಷಿ ವ್ಯವಹಾರಗಳಲ್ಲಿ ಆಸಕ್ತಿ ತಾಳುವಿರಿ. ಮನೆಯಲ್ಲಿ ಮಂಗಳಕಾರ್ಯದ ಸಂಭ್ರಮ. ಶುಭಸಂಖ್ಯೆ: 8

  ಕಟಕ: ಯಂತ್ರೋಪಕರಣದಿಂದ ಲಾಭ. ಮಿತ್ರರ ಭೇಟಿ. ಚಂಚಲತೆಯಿಂದ ಅವಕಾಶ ಕೈತಪು್ಪವುದು. ವಿವಾಹ ಯೋಗ, ವಿದ್ಯಾಭಿವೃದ್ಧಿ. ಶುಭಸಂಖ್ಯೆ: 6

  ಸಿಂಹ: ಕೃಷಿಕರಿಗೆ ಅಲ್ಪ ಲಾಭ. ದೈವಿಕ ಚಿಂತನೆ. ರೈತರಿಗೆ ನಷ್ಟವಾಗುವ ಸಾಧ್ಯತೆ. ಮನಸ್ಸಿನಲ್ಲಿ ಗೊಂದಲ ಕಾಡುವುದು. ಶತ್ರು ಬಾಧೆ. ಶುಭಸಂಖ್ಯೆ: 4

  ಕನ್ಯಾ: ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ತಿರುವು. ರಾಜಕೀಯ ಕ್ಷೇತ್ರದಲ್ಲಿ ಭಾಗಿ. ಸುತ್ತಾಟದಿಂದ ಹಣವ್ಯಯ. ಕಾರ್ಯ ಬದಲಾವಣೆ. ಶುಭಸಂಖ್ಯೆ: 8

  ತುಲಾ: ಕಾರ್ಯದಲ್ಲಿ ಅಡೆತಡೆ. ಆದಾಯಕ್ಕಿಂತ ಖರ್ಚು ಜಾಸ್ತಿ. ವ್ಯಾಸಂಗದಲ್ಲಿ ತೊಂದರೆ. ಚಂಚಲ ಮನಸ್ಸು. ಸ್ತ್ರೀಯರಿಂದ ಲಾಭ. ಶುಭಸಂಖ್ಯೆ: 9

  ವೃಶ್ಚಿಕ: ವಾಹನ ರಿಪೇರಿ. ಯತ್ನ ಕಾರ್ಯಭಂಗ. ಮಾತಿನ ಮೇಲೆ ಹಿಡಿತವಿರಲಿ. ಅನ್ಯ ಜನರಲ್ಲಿ ಪ್ರೀತಿ. ಸಾಲಗಾರರ ಕಿರುಕುಳ. ಶುಭಸಂಖ್ಯೆ: 9

  ಧನುಸ್ಸು: ಹಳೆಯ ಗೆಳೆಯರ ಭೇಟಿ. ಮಗಳಿಂದ ಶುಭ ಸುದ್ದಿ. ಸಣ್ಣಪುಟ್ಟ ವಿಷಯಗಳಿಂದ ಕಲಹ. ಕೆಲಸಗಾರರಿಂದ ನಂಬಿಕೆ ದ್ರೋಹ. ಶುಭಸಂಖ್ಯೆ: 5

  ಮಕರ: ಸ್ವಂತ ಉದ್ಯಮದಲ್ಲಿ ಉತ್ಸಾಹ. ಕುಟುಂಬದ ಹೊರೆ ಹೆಚ್ಚಾಗುವುದು. ಹಣ ಉಳಿಯುವುದಿಲ್ಲ. ಮಕ್ಕಳ ವಿಷಯದಲ್ಲಿ ನೋವು. ಶುಭಸಂಖ್ಯೆ: 9

  ಕುಂಭ: ಇತರರ ಮಾತಿನಿಂದ ಕಲಹ. ಹಿರಿಯರಲ್ಲಿ ಭಕ್ತಿ. ಧಾರ್ವಿುಕ ಕ್ಷೇತ್ರದಲ್ಲಿರುವವರಿಗೆ ದ್ರವ್ಯಲಾಭ. ಪರಿಶ್ರಮದಿಂದ ಅಭಿವೃದ್ಧಿ. ಶುಭಸಂಖ್ಯೆ: 2

  ಮೀನ: ಆಪ್ತರೊಂದಿಗೆ ಸಂಕಷ್ಟ ಹಂಚಿಕೊಳ್ಳುವಿರಿ. ರೋಗಬಾಧೆ. ಮಹಿಳೆಯರಿಂದ ನೆರವು. ಮನೋವ್ಯಥೆ. ಪ್ರಿಯ ಜನರ ಭೇಟಿ. ಶುಭಸಂಖ್ಯೆ: 3

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts