ಈ ರಾಶಿಯವರಿಗಿಂದು ಆದಾಯಕ್ಕಿಂತ ಖರ್ಚು ಜಾಸ್ತಿ: ನಿತ್ಯಭವಿಷ್ಯ

Nithya Bhavishya

ಮೇಷ: ಆಕಸ್ಮಿಕ ಅಪಘಾತ ಸಾಧ್ಯತೆಯಿದೆ. ವಾಹನ ಯೋಗ. ವ್ಯಾಪಾರದಲ್ಲಿ ಅಭಿವೃದ್ಧಿ. ಯತ್ನ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ. ಶುಭಸಂಖ್ಯೆ: 5

ವೃಷಭ: ಕಾರ್ಯಗಳಲ್ಲಿ ಜಯ. ಮನೆಯಲ್ಲಿ ಶಾಂತಿ. ವಿರೋಧಿಗಳಿಂದ ಕಿರಿಕಿರಿ. ಋಣಬಾಧೆ. ಜಲ ಉತ್ಪನ್ನ ಸಾಮಗ್ರಿಗಳಿಂದ ಆದಾಯ. ಶುಭಸಂಖ್ಯೆ: 9

ಮಿಥುನ: ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ವಾದ-ವಿವಾದಗಳಿಂದ ತೊಂದರೆ. ಖರೀದಿಯಲ್ಲಿ ದ್ರವ್ಯ ನಷ್ಟ. ಸ್ಥಳ ಬದಲಾವಣೆ ಮಾಡುವ ಸಾಧ್ಯತೆ. ಶುಭಸಂಖ್ಯೆ: 2

ಕಟಕ: ತೀರ್ಥಯಾತ್ರೆ. ದಿನಸಿ ಅಂಗಡಿಯವರಿಗೆ ಉತ್ತಮ ಸಂಪಾದನೆ. ದುರ್ಜನರ ಸಹವಾಸದಿಂದ ಕೂಡಿಟ್ಟ ಹಣ ನಷ್ಟವಾದೀತು. ಶುಭಸಂಖ್ಯೆ: 2

ಸಿಂಹ: ಮಿತ್ರರಿಂದ ನಿಂದನೆ. ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ. ನಟನಾ ಕ್ಷೇತ್ರದಲ್ಲಿರುವ ಸ್ತ್ರೀಯರಿಗೆ ಅನುಕೂಲ. ಕುಟುಂಬ ಸೌಖ್ಯ. ಶುಭಸಂಖ್ಯೆ: 1

ಕನ್ಯಾ: ಕೆಲಸದಲ್ಲಿ ಏಕಾಗ್ರತೆ ಸಾಧಿಸುವಿರಿ. ಪರರ ಮಾತಿಗೆ ಕಿವಿ ಕೊಡಬೇಡಿ. ಶುಭ ಸಮಾರಂಭದ ಸಂಭ್ರಮ. ಚಂಚಲ ಸ್ವಭಾವ ನಿಯಂತ್ರಿಸಿ. ಶುಭಸಂಖ್ಯೆ: 7

ವೃಶ್ಚಿಕ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ. ಅಕಾಲ ಭೋಜನದಿಂದ ಅನಾರೋಗ್ಯ. ಮಾತಿನಲ್ಲಿ ಹಿಡಿತವಿರಲಿ. ಮಾತಾಪಿತರಲ್ಲಿ ವಾತ್ಸಲ್ಯ. ಶುಭಸಂಖ್ಯೆ: 7

ತುಲಾ: ಮಿತ್ರರೊಡನೆ ವಿವಾದ ಮಾಡಿಕೊಳ್ಳುವುದು ಸಲ್ಲ. ಉದ್ಯೋಗದಲ್ಲಿ ಪ್ರಗತಿಯಿದೆ. ಆದಾಯಕ್ಕಿಂತ ಖರ್ಚು ಜಾಸ್ತಿ ಆಗುವುದು. ಶುಭಸಂಖ್ಯೆ: 2

ಧನುಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ವಾಹನದಿಂದ ತೊಂದರೆ, ಸಣ್ಣಪುಟ್ಟ ವಿಷಯಗಳಿಂದ ಕಲಹ. ಶುಭಸಂಖ್ಯೆ: 6

ಮಕರ: ದಾನ ಧರ್ಮದಲ್ಲಿ ಆಸಕ್ತಿ. ಕೃಷಿಕರಿಗೆ ಲಾಭ. ಶೀತ ಸಂಬಂಧಿ ರೋಗ. ಮನಸ್ಸಿನಲ್ಲಿ ಭಯಭೀತಿ. ವಾಹನ ರಿಪೇರಿಗೆ ಅಧಿಕ ಖರ್ಚು. ಶುಭಸಂಖ್ಯೆ: 5

ಕುಂಭ: ಆತ್ಮೀಯರ ಆಗಮನ. ಗೆಳೆಯರೊಡನೆ ದೂರ ಪ್ರಯಾಣ ಮಾಡುವಿರಿ. ಮನಃಶಾಂತಿ ಇರುವುದು. ವೃತ್ತಿರಂಗದಲ್ಲಿ ಯಶಸ್ಸು. ಶುಭಸಂಖ್ಯೆ: 2

ಮೀನ: ಸಾಲ ಮರುಪಾವತಿ. ಅನಾರೋಗ್ಯ. ರಫ್ತು ವ್ಯಾಪಾರದಲ್ಲಿ ಲಾಭ. ಸಲ್ಲದ ಅಪವಾದ. ಅಕಾಲ ಭೋಜನ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 4

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…