ಈ ರಾಶಿಯವರಿಗಿಂದು ಸಹೋದ್ಯೋಗಿಗಳ ಜತೆ ವಿವಾದ ಸಾಧ್ಯತೆ: ನಿತ್ಯಭವಿಷ್ಯ

Nithya Bhavishya

ಮೇಷ: ಸಾಲ ಮಾಡುವ ನಿರ್ಧಾರ ಹಿಂತೆಗೆದುಕೊಳ್ಳಿ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಚಿಕ್ಕಶಸ್ತ್ರ ಚಿಕಿತ್ಸೆಯ ಸಾಧ್ಯತೆ. ಶುಭಸಂಖ್ಯೆ: 5

ವೃಷಭ: ತಾಯಿಯ ಆರೋಗ್ಯದಲ್ಲಿ ಸ್ಥಿರತೆ. ಪೌರೋಹಿತ್ಯ ವರ್ಗಕ್ಕೆ ಜನಪ್ರಿಯತೆ. ಅನಿರೀಕ್ಷಿತವಾಗಿ ಆರ್ಥಿಕ ಕೊರತೆ ಕಾಡಬಹುದು. ಶುಭಸಂಖ್ಯೆ: 1

ಮಿಥುನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ. ಕುಟುಂಬಾಧಾರಿತ ವ್ಯಾಪಾರದಲ್ಲಿ ಹಿನ್ನಡೆ. ಸಹೋದ್ಯೋಗಿಗಳ ಜತೆ ವಿವಾದ ಸಾಧ್ಯತೆ. ಶುಭಸಂಖ್ಯೆ: 9

ಕಟಕ: ಭೂ ಸಂಬಂಧಿ ಯೋಜನೆಗಳತ್ತ ಒಲವು. ಜಾಣತನದ ಮಾತಿನಿಂದ ಸಮಸ್ಯೆ ನಿವಾರಣೆ. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತ. ಶುಭಸಂಖ್ಯೆ: 8

ಸಿಂಹ: ಕಚೇರಿಯ ಕೆಲಸಕ್ಕಾಗಿ ತೀವ್ರ ಅಲೆದಾಟ ಅಗತ್ಯವಾಗುವುದು. ವಾಹನ ಮಾಲೀಕರಿಗೆ ಹಣ ನಷ್ಟ. ಸಾಮಾಜಿಕ ಜೀವನದಲ್ಲಿ ಪ್ರಗತಿ. ಶುಭಸಂಖ್ಯೆ: 2

ಕನ್ಯಾ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ಗೃಹ ಕೈಗಾರಿಕೆಯಲ್ಲಿ ಲಾಭ . ಕಣ್ಣಿನ ತೊಂದರೆ. ಔಷಧಿ ವ್ಯಾಪಾರಿಗಳಿಗೆ ಮಾಲೀಕರಿಂದ ಕಿರಿಕಿರಿ. ಶುಭಸಂಖ್ಯೆ: 2

ತುಲಾ: ಮಕ್ಕಳಲ್ಲಿ ಅನಾರೋಗ್ಯ. ಆಸ್ತಿ ನೋಂದಣಿ ಕಾರ್ಯಗಳಲ್ಲಿ ಜಯ. ಮಾನಸಿಕ ನೆಮ್ಮದಿಗೆ ಧಕ್ಕೆಯಾಗುವ ಘಟನೆ ನಡೆಯಲಿದೆ. ಶುಭಸಂಖ್ಯೆ: 4

ವೃಶ್ಚಿಕ: ವಸ್ತ್ರ ತಯಾರಕರಿಗೆ ಶುಭ. ಅಕ್ಕಸಾಲಿಗರು ಮತ್ತು ಬಡಗಿಗಳಿಗೆ ಉತ್ತಮ ಕೆಲಸ ದೊರೆಯುವ ಸಾಧ್ಯತೆ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 6

ಧನಸ್ಸು: ಲೇವಾದೇವಿ ವ್ಯವಹಾರದಲ್ಲಿ ಅಭಿವೃದ್ದಿ. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ. ಸಂಗಾತಿಗೆ ಅಧಿಕ ರಕ್ತದೊತ್ತಡ ಭೀತಿ. ಶುಭಸಂಖ್ಯೆ: 9

ಮಕರ: ವಾಹನ ಚಾಲನೆಯಲ್ಲಿ ಎಚ್ಚರವಹಿಸಿ. ಯಂತ್ರೋಪಕರಣ ವ್ಯಾಪಾರದಲ್ಲಿ ಲಾಭ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 3

ಕುಂಭ: ಕುಟುಂಬದಲ್ಲಿ ಒಮ್ಮತದ ಕೊರತೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಾಧಿಸಿದ ಸಮಾಧಾನ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 1

ಮೀನ: ಬಹುಕಾಲದ ನಂತರ ಸಂತಾನ ಲಾಭ. ಹಿರಿಯರು ಧೈರ್ಯದಿಂದ ಕಷ್ಟಗಳನ್ನು ಎದುರಿಸಿ. ಆಹಾರ ಉತ್ಪಾದಕರಿಗೆ ಆದಾಯ. ಶುಭಸಂಖ್ಯೆ: 7

ಗೌತಮ್​ ಗಂಭೀರ್​ ಬಳಿಕ ಸಂಕಷ್ಟದಲ್ಲಿ ಸಹಾಯಕ ಸಿಬ್ಬಂದಿ; BCCI ನಿರ್ಧಾರದ ಕುರಿತು ಹಿರಿಯ ಅಧಿಕಾರಿಯ ಹೇಳಿಕೆ ವೈರಲ್​

ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ದರು; ಅಪಘಾತದ ಕುರಿತು ಅಸಲಿ ವಿಚಾರ ಬಿಚ್ಚಿಟ್ಟ ಸಚಿವೆ Laxmi Hebbalkar ಸಹೋದರ

Share This Article

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು…

ನಿಮ್ಮ ಸಿಬಿಲ್​ ಸ್ಕೋರ್​ ಕುಸಿದಿದ್ಯಾ? ರಾಕೆಟ್​ನಂತೆ ಜಿಗಿಯಲು ಈ​ ಸಿಂಪಲ್​ ಟಿಪ್ ಅನುಸರಿಸಿ​ | CIBIL Score

Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ…