blank

ಈ ರಾಶಿಯವರಿಗಿಂದು ಹಣಕಾಸಿನ ವಿಚಾರದಲ್ಲಿ ಅಪನಿಂದನೆ: ನಿತ್ಯಭವಿಷ್ಯ

Nithya Bhavishya

ಮೇಷ: ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಮಕ್ಕಳಿಗೆ ಸನ್ಮಾನ ದೊರೆಯಲಿದೆ. ವಸ್ತ್ರ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 9

ವೃಷಭ: ಚಿನ್ನ ಬೆಳ್ಳಿ ವ್ಯಾಪಾರಿಗಳು ಮೋಸ ಹೋಗುವ ಸಾಧ್ಯತೆ. ಕುಟುಂಬದೊಂದಿಗೆ ಮನಸ್ತಾಪ. ಗೃಹ ನಿರ್ವಣದಲ್ಲಿ ಶತ್ರು ಬಾಧೆ. ಶುಭಸಂಖ್ಯೆ: 1

ಮಿಥುನ: ಆಟಿಕೆ ವಸ್ತುಗಳ ತಯಾರಿಕರಿಗೆ ಶುಭ. ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣವ್ಯಯ. ಗೃಹ ನಿರ್ಮಾಣ ಕಾರ್ಯ ವಿಫಲ. ಶುಭಸಂಖ್ಯೆ: 5

ಕಟಕ: ಸಂಗಾತಿಗೆ ಅನಾರೋಗ್ಯ ಕಾಡಬಹುದು. ಹಣಕಾಸಿನ ವಿಚಾರದಲ್ಲಿ ಅಪನಿಂದನೆ. ಆಯುರ್ವೆದ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 7

ಸಿಂಹ: ಸರ್ಕಾರಿ ಕೆಲಸದಲ್ಲಿ ವೈಫಲ್ಯ ಮುಂದುವರಿಯಲಿದೆ. ಆಸ್ತಿ ವಿಷಯಕ್ಕಾಗಿ ಕಲಹ ಸಾಧ್ಯತೆ. ವಿಚ್ಛೇದಿತರಿಗೆ ವಿವಾಹದಲ್ಲಿ ಶುಭಫಲ. ಶುಭಸಂಖ್ಯೆ: 6

ಕನ್ಯಾ: ಬಂಧುಗಳಲ್ಲಿ ವೈಮನಸ್ಸು ಉಂಟಾಗುವುದು. ಬಾಯಿ ಹುಣ್ಣು, ಕೆಮ್ಮಿನ ತೊಂದರೆ ಆಗಬಹುದು. ತಂದೆಯಿಂದ ಧನ ಸಹಾಯ. ಶುಭಸಂಖ್ಯೆ: 1

ತುಲಾ: ಸಾಲದ ವಿಚಾರದಿಂದ ಜಗಳ ಉಂಟಾಗಲಿದೆ. ಹತ್ತಿರದ ಪ್ರವಾಸ ಕೈಗೊಳ್ಳುವಿರಿ. ಒಡಹುಟ್ಟಿದವರಿಂದ ಸಹಕಾರ ಸಿಗಲಿದೆ. ಶುಭಸಂಖ್ಯೆ: 2

ವೃಶ್ಚಿಕ: ದುಬಾರಿ ವಸ್ತು ಖರೀದಿಗೆ ಅಧಿಕ ಧನವ್ಯಯ. ಮುಂಗೋಪದಿಂದ ಕಾರ್ಯವಿಫಲ. ಪಿತ್ರಾರ್ಜಿತ ಆಸ್ತಿಗೆ ತೊಂದರೆಯಾದೀತು. ಶುಭಸಂಖ್ಯೆ: 8

ಧನಸ್ಸು: ರಕ್ತ ಸಂಬಂಧಿ ರೋಗಬಾಧಿತರು ಎಚ್ಚರ ವಹಿಸಿ. ಉದ್ಯೋಗಸ್ಥ ಮಹಿಳೆಯರಿಗೆ ಅಪಕೀರ್ತಿ. ವಿದೇಶದಿಂದ ಬಂಧುಗಳ ಆಗಮನ. ಶುಭಸಂಖ್ಯೆ: 4

ಮಕರ: ಹುಂಬತನದಿಂದ ಕೆಲಸಗಳಲ್ಲಿ ನಷ್ಟವಾಗುವುದು. ಹೂವು ಮತ್ತು ಹಣ್ಣಿನ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಅನವಶ್ಯಕ ಪ್ರಯಾಣ. ಶುಭಸಂಖ್ಯೆ: 1

ಕುಂಭ: ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಲಿದೆ. ಶತ್ರುಗಳಿಂದ ತೊಂದರೆ. ಸ್ವಂತ ಭೂಮಿ ಸಂಬಂಧ ಕಾರ್ಯದಲ್ಲಿ ಅಡಚಣೆ. ಶುಭಸಂಖ್ಯೆ: 1

ಮೀನ: ಸಂಸಾರದಲ್ಲಿ ಆಸ್ತಿ ವಿವಾದ ತಾರಕಕ್ಕೆ ಹೋಗಲಿದೆ. ಅಶುಭ ವಾರ್ತೆ ಕೇಳುವಿರಿ. ರೇಷ್ಮೆ ಮತ್ತು ಜೇನು ಕೃಷಿಕರಿಗೆ ಧನ ಲಾಭ. ಶುಭಸಂಖ್ಯೆ: 7

ಆತನ ವರ್ತನೆಯಿಂದಲೇ ತಂಡ ಒತ್ತಡಕ್ಕೆ ಸಿಲುಕಲು ಪ್ರಮುಖ ಕಾರಣ; Virat Kohli ಕುರಿತು ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

ಶಬ್ದಗಳಿಗಿಂತ ಅದನ್ನು ಕೇಳುವವರಿಗೆ… ವಿಚ್ಛೇದನ ವದಂತಿ ನಡುವೆ Yuzvendra Chahal ಮತ್ತೊಂದು ಪೋಸ್ಟ್ ವೈರಲ್​

Share This Article

ladies finger Benefits : ಬೆಂಡೆಕಾಯಿ ಒಳ್ಳೆಯದು, ಆದ್ರೆ ಅಪ್ಪಿತಪ್ಪಿಯೂ ಸಹ ಇವ್ರು ಬೆಂಡೆಕಾಯಿ ತಿನ್ನಲೇಬಾರದು..!

ladies finger Benefits : ತರಕಾರಿಗಳಲ್ಲಿ ಒಂದಾದ ಬೆಂಡೆಕಾಯಿಯು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…

ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake

Snake : ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ…

ಚಳಿಗಾಲದಲ್ಲಿ ನೀವು ಹೆಚ್ಚು ನಿದ್ರೆ ಮಾಡುವುದು ಏಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ… Sleep

Sleep : ಚಳಿಗಾಲ ಬಂದಾಗ ಬಹುತೇಕರಿಗೆ ತುಂಬಾ ಆಲಸ್ಯವಾಗುತ್ತದೆ. ಏನೂ ಮಾಡಲೂ ಮನಸಿರುವುದಿಲ್ಲ. ಸೋಮಾರಿತನ ಕಾಡುತ್ತದೆ.…