More

  ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಖರ್ಚು, ಸಾಲ ಮಾಡುವ ಸಂಭವ

  ಮೇಷ: ಉದ್ಯೋಗದಲ್ಲಿ ಬಡ್ತಿ. ಮಿತ್ರರಿಂದ ಅಪವಾದ. ವಿವಾಹ ಯೋಗ. ಸಾಲ ಮಾಡುವ ಸಂಭವ. ಅನಾರೋಗ್ಯ ನಿವಾರಣೆ ಆಗಲಿದೆ. ಶುಭಸಂಖ್ಯೆ: 5

  ವೃಷಭ: ರಾಜಕೀಯ ರಂಗದಲ್ಲಿರುವವರಿಗೆ ಅಧಿಕಾರ-ಪ್ರಾಪ್ತಿ. ಚಂಚಲ ಬುದ್ಧಿಯಿಂದ ಸದವಕಾಶ ಕಳೆದುಕೊಳ್ಳುವಿರಿ. ವಿವೇಚನೆ ಇರಲಿ. ಶುಭಸಂಖ್ಯೆ: 7

  ಮಿಥುನ: ಪರರ ಕಷ್ಟಕ್ಕೆ ಸ್ಪಂದಿಸುವಿರಿ. ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭವಾಗಲಿದೆ. ಮಾತಾಪಿತರ ಸೇವೆಯಿಂದ ಮನಃಶಾಂತಿ. ಶುಭಸಂಖ್ಯೆ: 1

  ಕಟಕ: ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಪಿತ್ರಾರ್ಜಿತ ಆಸ್ತಿ ವಿವಾದ ತಾರಕಕ್ಕೆ ಏರೀತು. ಪ್ರಭಾವಿ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 3

  ಸಿಂಹ: ಧನ ಲಾಭವಾಗುವುದು. ಅವಸರದ ತೀರ್ಮಾನ ಬೇಡ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಸ್ನೇಹಿತರ ಮಾತಿಗೆ ಗೌರವ. ಶುಭಸಂಖ್ಯೆ:9

  ಕನ್ಯಾ: ಸ್ತ್ರೀಯರಿಗೆ ಮನೆಯ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳಿಂದ ನೆಮ್ಮದಿ ಸಿಗಲಿದೆ. ಕಾರ್ಯ ಕ್ಷೇತ್ರದಲ್ಲಿ ಸಾಧನೆ. ಮನಃಶಾಂತಿ. ಶುಭಸಂಖ್ಯೆ:8

  ತುಲಾ: ಎಲೆಕ್ಟ್ರಾನಿಕ್ಸ್ ಕೆಲಸದವರಿಗೆ ಆದಾಯ ಉತ್ತಮ. ಸಾಲ ಹಿಂತಿರುಗಿ ಬರುವುದು. ಅನಿರೀಕ್ಷಿತ ಖರ್ಚು. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:5

  ವೃಶ್ಚಿಕ: ಕೋರ್ಟ್ ಕೆಲಸದಲ್ಲಿ ಅಡೆತಡೆ. ಆರ್ಥಿಕ ಪರಿಸ್ಥಿತಿ ಉತ್ತಮ. ಅಧಿಕಾರ-ಪ್ರಾಪ್ತಿ. ಮಧ್ಯ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8

  ಧನುಸ್ಸು: ಉದ್ಯಮಿಗಳಿಗೆ ಲಾಭ. ಸ್ತ್ರೀ ಉದ್ಯೋಗಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಸ್ನೇಹಿತರನ್ನು ಭೇಟಿ ಮಾಡುವಿರಿ. ಹೆಚ್ಚು ಶ್ರಮ ಅಲ್ಪ ಗಳಿಕೆ. ಶುಭಸಂಖ್ಯೆ:7

  ಮಕರ: ಹೊಸ ಉದ್ಯಮಕ್ಕೆ ಬಂಡವಾಳ ಹಾಕುವಿರಿ. ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡುವಿರಿ. ಹಿತ ಶತ್ರು ಬಾಧೆ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ:8

  ಕುಂಭ: ವಾಹನ ಖರೀದಿ. ವಿನಾಕಾರಣ ದ್ವೇಷ. ಕೆಲಸವನ್ನು ಮನಃಪೂರ್ವಕವಾಗಿ ಮಾಡುವಿರಿ. ಗೂಡಂಗಡಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3

  ಮೀನ: ಕುಟುಂಬದಲ್ಲಿ ಶುಭ ಸಮಾರಂಭದ ಸಂಭ್ರಮ. ಋಣಬಾಧೆ. ಅಧಿಕ ಖರ್ಚು. ವಿವಾಹ ಯೋಗ. ಮನೆಯಲ್ಲಿ ಶುಭ ಸಮಾರಂಭ. ಶುಭಸಂಖ್ಯೆ: 6

  ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts