More

    ನಿತ್ಯಭವಿಷ್ಯ: ಈ ರಾಶಿಯವರಿಂದು ದುರ್ವಾರ್ತೆ ಕೇಳಬೇಕಾದೀತು, ಪ್ರೀತಿ-ಪ್ರೇಮದಲ್ಲಿಯೂ ತೊಂದರೆ

    ಮೇಷ: ಆರ್ಥಿಕ ನಷ್ಟ. ಸಾಲದ ಚಿಂತೆ. ಸಂಗಾತಿಗೆ ಆರೋಗ್ಯ ಚಿಂತೆ. ಮಕ್ಕಳ ಭವಿಷ್ಯದ ಯೋಚನೆ, ಧಾರ್ವಿುಕ ಕಾರ್ಯಗಳಿಗೆ ಖರ್ಚು. ಶುಭಸಂಖ್ಯೆ: 5

    ವೃಷಭ: ಆರೋಗ್ಯ ಸಮಸ್ಯೆ. ವ್ಯಾಪಾರದಲ್ಲಿ ಹಿನ್ನಡೆ. ಪ್ರೀತಿ-ಪ್ರೇಮದಲ್ಲಿ ತೊಂದರೆ. ಮಕ್ಕಳಿಗಾಗಿ ಅಧಿಕ ಖರ್ಚು. ಭಾವನಾತ್ಮಕ ಸೋಲು. ಶುಭಸಂಖ್ಯೆ:5

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ಕಲಾವಿದರ ಭಾವನೆಗಳಿಗೆ ಪೆಟ್ಟು. ಆಡಂಬರ ಜೀವನದ ಕನಸು. ಶುಭಸಂಖ್ಯೆ:7

    ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಾನಸಿಕ ಅಸಮ ತೋಲನ. ಅಲಂಕಾರಿಕ ವಸ್ತುಗಳಿಂದ ಸಮಸ್ಯೆ. ತಾಯಿಯ ಆರೋಗ್ಯ ವ್ಯತ್ಯಾಸ.ಶುಭಸಂಖ್ಯೆ:5

    ಸಿಂಹ: ಬಾಂಧವರು ದೂರ. ದೈಹಿಕ ಅಸಮರ್ಥತೆ. ಆತ್ಮವಿಶ್ವಾಸದಿಂದ ಜಯ. ಅನಗತ್ಯ ತಿರುಗಾಟ. ನೆರೆಹೊರೆಯವರಿಂದ ಕಿರಿಕಿರಿ. ಶುಭಸಂಖ್ಯೆ: 8

    ಕನ್ಯಾ: ಆರ್ಥಿಕ ಹಿನ್ನಡೆ. ಮಾತಿನಿಂದ ಸಮಸ್ಯೆ. ನೆನಪು ಕಾಡುವುದು. ಪ್ರಯಾಣದಲ್ಲಿ ಅಡಚಣೆ. ಭವಿಷ್ಯದ ಚಿಂತೆ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ:1

    ತುಲಾ: ಕಬ್ಬಿಣದ ವ್ಯವಹಾರದಲ್ಲಿ ನಷ್ಟ. ಮಗನಿಂದ ಅಪಕೀರ್ತಿ. ಅಧಿಕಾರಿಗಳಿಂದ ಭರವಸೆ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 8

    ವೃಶ್ಚಿಕ: ಅಕ್ರಮ ಮಾರ್ಗದ ಧನ ಸಂಪಾದನೆ. ಕೋರ್ಟ್​ನಲ್ಲಿ ಗೆಲುವು ಸಾಧಿಸುವ ಛಲ. ಹೋಟೆಲ್ ವ್ಯವಹಾರದಲ್ಲಿ ಧನ ಲಾಭ. ಶುಭಸಂಖ್ಯೆ: 5

    ಧನುಸ್ಸು: ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಸಹಕಾರ. ಉದ್ಯೋಗ ನಷ್ಟ ಸಾಧ್ಯತೆ. ಪಾಪಪ್ರಜ್ಞೆ ಮತ್ತು ಸಂಕಟಗಳು. ಲೋಕ ನಿಂದನೆ. ಶುಭಸಂಖ್ಯೆ:8

    ಮಕರ: ಭಾವನೆಗೆ ಸೋಲು. ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಆಪತ್ತು , ಉದ್ಯೋಗ ನಷ್ಟ. ದುಶ್ಚಟದಿಂದ ಸಮಸ್ಯೆ. ನಿವೇಶನ ಖರೀದಿ. ಶುಭಸಂಖ್ಯೆ: 8

    ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಸುಖದಿಂದ ವಂಚಿತ. ಮಾನಸಿಕ ದೌರ್ಬಲ್ಯ. ಮೂರನೇ ವ್ಯಕ್ತಿಯಿಂದ ಸಮಸ್ಯೆ. ಕೃಷಿಕರಿಗೆ ಅನಾನುಕೂಲ. ಶುಭಸಂಖ್ಯೆ:3

    ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು ಮತ್ತು ಕಿರಿಕಿರಿ. ದುರ್ವಾರ್ತೆ ಕೇಳಬೇಕಾದೀತು. ಮೃತ್ಯು ಭಯ. ಬೆಲೆಬಾಳುವ ವಸ್ತುಗಳ ಕಳವು. ಶುಭಸಂಖ್ಯೆ:3

    ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

    ಅಗಲಿದ ಸಂಗಾತಿಯನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಕೋಲಾ! ವಿಡಿಯೋ ನೋಡಿದ್ರೆ ಕಣ್ಣಂಚಲ್ಲಿ ನೀರು ತರಿಸುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts