ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ: ನಿತ್ಯಭವಿಷ್ಯ

Nithya Bhavishya

ಮೇಷ: ವೃಥಾ ತಿರುಗಾಟ ಮಾಡುವಿರಿ. ಆರೋಗ್ಯದಲ್ಲಿ ಏರುಪೇರು ಆಗುವುದು. ಸಾಧಾರಣ ಲಾಭ. ಕೆಲಸ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 5

ವೃಷಭ: ಅಧಿಕಾರಿಗಳಿಂದ ತೊಂದರೆ. ಪರಸ್ಥಳ ವಾಸ. ಆರೋಗ್ಯದಲ್ಲಿ ವ್ಯತ್ಯಾಸ. ಆತ್ಮೀಯರೊಂದಿಗೆ ಮನಃಸ್ತಾಪ. ಅಶಾಂತಿ. ಶುಭಸಂಖ್ಯೆ: 9

ಮಿಥುನ: ಮಾನಸಿಕ ಚಿಂತೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಮಿಶ್ರ ಫಲ ಅನುಭವಿಸುವಿರಿ. ಶುಭಸಂಖ್ಯೆ: 2

ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸೇವಕರಿಂದ ತೊಂದರೆ. ಮಿತ್ರರಲ್ಲಿ ವಿರೋಧ ಬೇಡ. ಕೃಷಿಕರಿಗೆ ಅಲ್ಪ ಪ್ರಮಾಣದ ಲಾಭ. ಶುಭಸಂಖ್ಯೆ: 7

ಸಿಂಹ: ದೂರ ಪ್ರಯಾಣ ಮಾಡುವಿರಿ. ಪ್ರಯಾಣದಲ್ಲಿ ಎಚ್ಚರ. ಮಾನಸಿಕ ವ್ಯಥೆ. ಧನ ವ್ಯಯವಾದೀತು. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 4

ಕನ್ಯಾ: ಕುಟುಂಬದಲ್ಲಿ ಮಂಗಳ ಕಾರ್ಯ. ಹಿರಿಯರಿಂದ ಮಾರ್ಗದರ್ಶನ. ಸ್ಥಿರಾಸ್ತಿ ಸಂಪಾದನೆ ಸಾಧ್ಯ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3

ತುಲಾ: ಸಲ್ಲದ ಅಪವಾದ. ಅಧಿಕವಾದ ಖರ್ಚು. ಪುಣ್ಯಕ್ಷೇತ್ರ ದರ್ಶನ. ಕೃಷಿಯಲ್ಲಿ ಪ್ರಗತಿ. ರೋಗ ಬಾಧೆ. ಆತ್ಮೀಯರ ವಿಯೋಗ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಪ್ರಗತಿ. ದಾಯಾದಿಗಳಲ್ಲಿ ಕಲಹ. ಅಪವಾದ ಬಂದೀತು. ಆರೋಗ್ಯದಲ್ಲಿ ವ್ಯತ್ಯಾಸ. ಕೆಲಸಕ್ಕಾಗಿ ತಿರುಗಾಟ. ಶುಭಸಂಖ್ಯೆ: 3

ಧನುಸ್ಸು: ಮಾನಸಿಕ ನೆಮ್ಮದಿ. ಅಧಿಕವಾದ ತಿರುಗಾಟ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಉದ್ಯೋಗದಲ್ಲಿ ಬಡ್ತಿ . ಸುಖ ಭೋಜನ ಪ್ರಾಪ್ತಿ. ಶುಭಸಂಖ್ಯೆ: 5

ಮಕರ: ಯತ್ನ ಕಾರ್ಯದಲ್ಲಿ ಅನುಕೂಲ. ಅವಿವಾಹಿತರಿಗೆ ವಿವಾಹ ಯೋಗ. ಮಾನಸಿಕ ನೆಮ್ಮದಿ. ದೇವತಾ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 9

ಕುಂಭ: ಸಜ್ಜನರ ಸಹವಾಸದಿಂದ ಕೀರ್ತಿ. ಸತ್ಕಾರ್ಯದಲ್ಲಿ ಆಸಕ್ತಿ ತಾಳುವಿರಿ. ಅನಿರೀಕ್ಷಿತ ಧನಾಗಮನ. ವಿರೋಧಿಗಳಿಂದ ತೊಂದರೆ. ಶುಭಸಂಖ್ಯೆ: 2

ಮೀನ: ಮಿತ್ರರಿಂದ ಸಹಾಯ. ಕೆಲಸದ ವಿಚಾರದಲ್ಲಿ ಉತ್ತಮ ಪ್ರಗತಿ. ಧನವ್ಯಯ. ಮನಸ್ಸಿಗೆ ಅಶಾಂತಿ. ಅಭಿವೃದ್ಧಿ ಕುಂಠಿತವಾಗಿ ಬೇಸರ. ಶುಭಸಂಖ್ಯೆ: 7

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…