More

  ಈ ರಾಶಿಯವರಿಗಿಂದು ಸಹೋದರಿಯಿಂದ ಆರ್ಥಿಕ ಸಹಾಯ: ನಿತ್ಯಭವಿಷ್ಯ

  ಮೇಷ: ಸ್ಥಿರಾಸ್ತಿಯಿಂದ ಲಾಭ. ಉದ್ಯೋಗದಲ್ಲಿ ವೇತನ ಹೆಚ್ಚಳ ಸಾಧ್ಯತೆ. ಸಹೋದರಿಯಿಂದ ಆರ್ಥಿಕ ಸಹಾಯ. ಸಾಲ ಮಾಡುವಿರಿ. ಶುಭಸಂಖ್ಯೆ: 5

  ವೃಷಭ: ಮಕ್ಕಳಿಗೆ ನೆರೆಹೊರೆಯವರಿಂದ ಅವಮಾನ. ಉದ್ಯೋಗದಲ್ಲಿ ಒತ್ತಡ. ಮನಸ್ಸಿನಲ್ಲಿ ಆತಂಕ. ಆತ್ಮ ಸಂಕಟ ಬಾಧಿಸುವುದು. ಶುಭಸಂಖ್ಯೆ: 8

  ಮಿಥುನ: ತಂದೆಯಿಂದ ಅನುಕೂಲ. ಧನಾಗಮನ. ಆಸ್ತಿಯ ಗೊಂದಲ. ಕೇಸ್​ಗಳಲ್ಲಿ ಜಯ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

  ಕಟಕ: ವ್ಯವಹಾರದಲ್ಲಿ ನಷ್ಟ. ಸರ್ಕಾರಿ ಅಧಿಕಾರಿಗಳಿಂದ ನೋಟಿಸ್ ಜಾರಿ. ಕೆಲಸ ಕಾರ್ಯಗಳಲ್ಲಿ ಯಶ. ಸಮಾಜದಲ್ಲಿ ಗೌರವ. ಶುಭಸಂಖ್ಯೆ: 4

  ಸಿಂಹ: ಸ್ನೇಹಿತರಿಂದ ಮೋಸ. ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ. ದಾಂಪತ್ಯದಲ್ಲಿ ಸಂಶಯ. ಆತ್ಮಗೌರವಕ್ಕೆ ಚ್ಯುತಿ. ಶುಭಸಂಖ್ಯೆ: 9

  ಕನ್ಯಾ: ಮಿತ್ರರಿಂದ ಅಧಿಕ ಬಡ್ಡಿಗೆ ಸಾಲ ಕೇಳುವಿರಿ. ಆರೋಗ್ಯ ಚೇತರಿಕೆ. ಆಸ್ಪತ್ರೆಗೆ ದಾಖಲಾಗಬೇಕಾದೀತು. ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 5

  ತುಲಾ: ಉದ್ಯೋಗದಲ್ಲಿ ಬಡ್ತಿ. ದೂರ ಪ್ರಯಾಣ ಸಾಧ್ಯತೆ. ಭವಿಷ್ಯದ ಚಿಂತೆಯಿಂದ ನಿದ್ರಾಭಂಗ. ಮಾಟ-ಮಂತ್ರದವರಿಂದ ಮೋಸ. ಶುಭಸಂಖ್ಯೆ: 7

  ವೃಶ್ಚಿಕ: ಮಾನಸಿಕ ವ್ಯಥೆ. ನೆಮ್ಮದಿಯ ಜೀವನ. ಮಿತ್ರರು-ಸಹೋದರನಿಂದ ಉದ್ಯೋಗ ಲಾಭ. ಚೀಟಿ ವ್ಯವಹಾರಸ್ಥರಿಗೆ ಉತ್ತಮ ಲಾಭ. ಶುಭಸಂಖ್ಯೆ: 4

  ಧನುಸ್ಸು: ಉದ್ಯೋಗದಲ್ಲಿ ವಿಶೇಷ ಗೌರವ. ಮಿತ್ರರೊಂದಿಗೆ ಅನಗತ್ಯ ಕಲಹ. ವ್ಯರ್ಥ ಪ್ರಯತ್ನ ಮಾಡುವಿರಿ. ಕೆಲಸದಲ್ಲಿ ಸಮಾಧಾನ. ಶುಭಸಂಖ್ಯೆ: 2

  ಮಕರ: ಕುಟುಂಬದಲ್ಲಿ ಸಂತಸದ ವಾತಾವರಣ. ಕೆಟ್ಟ ಸುದ್ದಿ ಕೇಳುವಿರಿ. ಅನಗತ್ಯ ಮಾತುಗಳಿಂದ ದೂರವಿರಿ. ಸ್ನೇಹಿತರ ಮಾರ್ಗದರ್ಶನ. ಶುಭಸಂಖ್ಯೆ: 8

  ಕುಂಭ: ಆರೋಗ್ಯ ಸಮಸ್ಯೆ. ಅನುಮಾನಗಳಿಂದ ದಾಂಪತ್ಯದಲ್ಲಿ ಕಲಹ. ಉದ್ಯೋಗದಲ್ಲಿ ಬಡ್ತಿ. ಉದ್ಯೋಗ ಬದಲಾಯಿಸುವ ಯೋಚನೆ. ಶುಭಸಂಖ್ಯೆ: 1

  ಮೀನ: ಮಕ್ಕಳಿಗಾಗಿ ಖರ್ಚು. ಕಟ್ಟಡ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ನಾನಾ ಆಲೋಚನೆ ಮಾಡುವಿರಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts