ಮೇಷ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ. ಸರ್ಕಾರಿ ಕೆಲಸದಲ್ಲಿ ಒತ್ತಡ ಜಾಸ್ತಿ. ದೂರ ಪ್ರಯಾಣ. ವಿರೋಧಿಗಳಿಂದ ತೊಂದರೆ. ಶುಭಸಂಖ್ಯೆ:5
ವೃಷಭ: ನೂತನ ವ್ಯವಹಾರಗಳಲ್ಲಿ ಆಸಕ್ತಿ. ಹಿತಶತ್ರುಗಳಿಂದ ಅಪಪ್ರಚಾರ. ಸ್ಥಳ ಬದಲಾವಣೆಯಾಗುವುದು. ರಾಜ ವಿರೋಧ ಸಾಧ್ಯತೆ. ಶುಭಸಂಖ್ಯೆ:9
ಮಿಥುನ: ಸ್ತ್ರೀಯರಿಂದ ಸಹಾಯ. ಮಕ್ಕಳಿಗೆ ಅನಾರೋಗ್ಯ. ಗುರಿ ಸಾಧಿಸಲು ಶ್ರಮ ಅನಿವಾರ್ಯ. ಅಕಾಲ ಭೋಜನ. ಬಾಕಿ ವಸೂಲಿ. ಶುಭಸಂಖ್ಯೆ: 3
ಕಟಕ: ಆಪ್ತರನ್ನು ದ್ವೇಷಿಸುವಿರಿ. ನೆಮ್ಮದಿ ರಹಿತ ಜೀವನ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ನೀವಾಡುವ ಮಾತಿನಿಂದ ಅನರ್ಥವಾದೀತು. ಶುಭಸಂಖ್ಯೆ: 7
ಸಿಂಹ: ನಟರು ಮತ್ತು ವಾದಕರಿಗೆ ವಿಶೇಷ ವೇದಿಕೆ ಲಭ್ಯ. ಸಣ್ಣ ವ್ಯಾಪಾರಸ್ಥರಿಗೆ ಅಧಿಕ ಲಾಭ. ಗುರು ಹಿರಿಯರಲ್ಲಿ ಭಕ್ತಿ. ಖರ್ಚು ಜಾಸ್ತಿ. ಶುಭಸಂಖ್ಯೆ:2
ಕನ್ಯಾ: ಅಲ್ಪ ಕಾರ್ಯಸಿದ್ಧಿ. ದೃಷ್ಟಿ ದೋಷದಿಂದ ತೊಂದರೆ. ಚಂಚಲ ಮನಸ್ಸು. ದುರಾಲೋಚನೆ ಒಳ್ಳೆಯದಲ್ಲ. ಸಲ್ಲದ ಅಪವಾದ. ಶುಭಸಂಖ್ಯೆ:8
ತುಲಾ: ಸಜ್ಜನ ವಿರೋಧ. ಧಾರ್ವಿುಕ ವೃತ್ತಿಯಲ್ಲಿ ಧನವ್ಯಯ. ಕೋಪದಿಂದ ಅನರ್ಥ. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ: 4
ವೃಶ್ಚಿಕ: ಅಧಿಕಾರಿಗಳಲ್ಲಿ ಕಲಹ. ಅನಾರೋಗ್ಯ ಬಾಧಿಸಬಹುದು. ಕೆಲಸಕಾರ್ಯಗಳಲ್ಲಿ ವಿಘ್ನ. ಆಕಸ್ಮಿಕ ಧನವ್ಯಯ ಮಾಡಬೇಕಾದೀತು. ಶುಭಸಂಖ್ಯೆ: 7
ಧನಸ್ಸು: ಹಿರಿಯರಿಂದ ಬೋಧನೆ. ಸ್ಥಳ ಬದಲಾವಣೆ ಸಾಧ್ಯತೆ. ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ: 8
ಮಕರ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆಯಾಗುವುದು. ಮಾತಿನ ಮೇಲೆ ನಿಗಾ ಇರಲಿ. ಹಿತ ಶತ್ರು ಬಾಧೆ. ಮನಸ್ಸಿನಲ್ಲಿ ದುಗುಡ. ಶುಭಸಂಖ್ಯೆ: 9
ಕುಂಭ: ಕಾರ್ಯ ಬದಲಾವಣೆ. ಖಾಸಗಿ ಕಂಪನಿಯಿಂದ ಸಹಾಯ. ಸಂಗಾತಿಯ ಕಡೆಯ ವ್ಯಕ್ತಿಯಿಂದ ಸಹಾಯ. ತಾಳ್ಮೆ ಅಗತ್ಯ. ಶುಭಸಂಖ್ಯೆ:1
ಮೀನ: ಅನ್ಯರಿಗೆ ಉಪಕಾರ ಮಾಡುವಿರಿ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರುವುದು. ಅವಕಾಶಗಳು ಕೈ ತಪ್ಪುವುದು. ಶುಭಸಂಖ್ಯೆ:1