More

  ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದಲ್ಲಿ ಪ್ರಗತಿ. ದೈನಂದಿನ ಕೆಲಸಗಳಲ್ಲಿ ಬದಲಾವಣೆ

  ಮೇಷ: ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದಲ್ಲಿ ಪ್ರಗತಿ. ದೈನಂದಿನ ಕೆಲಸಗಳಲ್ಲಿ ಬದಲಾವಣೆ. ಸ್ನೇಹಿತರಿಂದ ಧನಾಗಮನ. ನೆಮ್ಮದಿ. ಶುಭಸಂಖ್ಯೆ: 9

  ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ. ಸ್ಥಿರಾಸ್ತಿ ಮಾರಾಟ. ದ್ವಿಚಕ್ರವಾಹನದಿಂದ ತೊಂದರೆ. ಶುಭಸಂಖ್ಯೆ: 6

  ಮಿಥುನ: ಕೆಲಸಗಳು ಅಂತಿಮ ಹಂತಕ್ಕೆ ಬರಲಿವೆ. ಪರಸ್ಥಳ ವಾಸ ಅನಿವಾರ್ಯವಾದೀತು. ಹಿರಿಯರಿಂದ ನೆರವು. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 2

  ಕಟಕ: ಮಾನಸಿಕ ಒತ್ತಡ ಅನುಭವಿಸುವಿರಿ. ಶರೀರದಲ್ಲಿ ಆಲಸ್ಯ ಕಾಣಿಸಿಕೊಳ್ಳುವುದು. ಆತಂಕ ಹೆಚ್ಚುವುದು. ಅಕಾಲ ಭೋಜನ. ಶುಭಸಂಖ್ಯೆ:8

  ಸಿಂಹ: ಆಸ್ತಿ ವಿವಾದ. ಅತಿಯಾದ ಉದರ ಸಂಬಂಧಿ ನೋವು ಕಾಡುವುದು. ದೃಷ್ಟಿ ದೋಷದಿಂದ ತೊಂದರೆ. ತಾಳ್ಮೆ ಅಗತ್ಯ. ಶತ್ರು ಬಾಧೆ. ಶುಭಸಂಖ್ಯೆ:3

  ಕನ್ಯಾ: ಪರರಿಗೆ ಸಹಾಯ ಮಾಡುವಿರಿ. ಸಕಲ ಕಾರ್ಯಗಳಲ್ಲಿ ಅಡ್ಡಿ, ಆತಂಕ. ಶತ್ರು ಕಾಟ. ಮಹಿಳೆಯರಿಗೆ ಉದ್ಯೋಗದಲ್ಲಿ ವರ್ಗಾವಣೆ. ಶುಭಸಂಖ್ಯೆ:4

  ತುಲಾ: ತಾಯಿಯ ಕಡೆಯಿಂದ ಸಹಾಯ. ವಾಹನ ರಿಪೇರಿ ಮಾಡಿಸಬೇಕಾದೀತು. ದುಷ್ಟ ಜನರ ಸಹವಾಸ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶುಭಸಂಖ್ಯೆ:2

  ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ. ಸುಳ್ಳು ಮಾತನಾಡುವಿರಿ. ನೆಮ್ಮದಿ ಇಲ್ಲದ ಜೀವನ. ವಾಸ ಗೃಹದಲ್ಲಿ ತೊಂದರೆ ಕಾಣಿಸುವುದು. ಶುಭಸಂಖ್ಯೆ: 8

  ಧನಸ್ಸು: ಅನೈತಿಕ ಕೃತ್ಯದಿಂದ ತೊಂದರೆ. ಅಪವಾದ. ಚಂಚಲ ಮನಸ್ಸು. ಕಾರ್ಖಾನೆ ಕೆಲಸಗಾರರಿಗೆ ಧನ ನಷ್ಟ. ಆಕಸ್ಮಿಕ ಖರ್ಚು. ಶುಭಸಂಖ್ಯೆ: 4

  ಮಕರ: ಆಲಸ್ಯ ಮನೋಭಾವ. ರಾಜಕಾರಣಿಗಳಿಗೆ ಕಾರ್ಯ ವಿಕಲ್ಪ. ದ್ವೇಷ. ವಿರೋಧಿಗಳಿಂದ ತೊಂದರೆ. ಸಕ್ಕರೆ ಕಾಯಿಲೆ ಉಲ್ಬಣ. ಶುಭಸಂಖ್ಯೆ: 2

  ಕುಂಭ:ಕುಟುಂಬ ಸೌಖ್ಯ. ಶೀತ ಸಂಬಂಧೀ ರೋಗಗಳ ಬಾಧೆ. ಅಲೆದಾಟ. ಸುಖ ಭೋಜನ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ: 7

  ನಾನಾ ರೀತಿಯ ಚಿಂತೆ ಕಾಡಲಿದೆ. ಋಣ ಬಾಧೆ. ಸ್ಥಳ ಬದಲಾವಣೆ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಪ್ರಿಯ ಜನರ ಭೇಟಿ. ಶುಭಸಂಖ್ಯೆ: 6

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts