More

  ಈ ರಾಶಿಯವರಿಂದು ಪರರ ಮಾತಿಗೆ ಕಿವಿ ಕೊಡಬೇಡಿ: ನಿತ್ಯಭವಿಷ್ಯ

  ಮೇಷ: ಮಿತ್ರರಲ್ಲಿ ಸ್ನೇಹ ವೃದ್ಧಿ. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 5

  ವೃಷಭ: ಕಾರ್ಯಸಾಧನೆಗಾಗಿ ತಿರುಗಾಟ. ಪರರ ಸಹಾಯದಿಂದ ಹಣಕಾಸಿನ ಸಮಸ್ಯೆ ನಿವಾರಣೆ. ಉದ್ಯೋಗದಲ್ಲಿ ಪ್ರಗತಿ. ನೆಮ್ಮದಿ. ಶುಭಸಂಖ್ಯೆ: 7

  ಮಿಥುನ: ಇಂದಿನ ಸ್ಪರ್ಧೆಯಲ್ಲಿ ಗೆಲ್ಲುವಿರಿ. ಮನಕ್ಲೇಷ ಉಂಟಾಗಬಹುದು. ಸಾಲಬಾಧೆಗೆ ಪರಿಹಾರ ಸಿಗುವುದು. ಹಣದ ತೊಂದರೆ. ಶುಭಸಂಖ್ಯೆ:9

  ಕಟಕ: ನೂತನ ಗ್ರಹ ನಿರ್ವಣಕ್ಕೆ ಚಾಲನೆ. ಕಾರ್ಯಗಳಲ್ಲಿ ಜಯ. ಸ್ತ್ರೀಯರಿಂದ ಲಾಭ. ಅಧಿಕಾರಿಗಳಲ್ಲಿ ಕಲಹ. ಮಾನಸಿಕ ಒತ್ತಡ. ಶುಭಸಂಖ್ಯೆ:6

  ಸಿಂಹ: ಪುರುಷ ಸಹೋದ್ಯೋಗಿಗಳೊಂದಿಗೆ ವೈಮನಸ್ಯ. ವಾಹನದ ತೊಂದರೆ. ಷೇರು ವ್ಯಾಪಾರದಲ್ಲಿ ನಷ್ಟ. ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:3

  ಕನ್ಯಾ: ಚಿನ್ನಾಭರಣ ಕಳೆದುಕೊಳ್ಳುವಿರಿ. ಕೃಷಿ ಉಪಕರಣಗಳಿಂದ ಸಂಪಾದನೆ. ಮೂಗಿನ ಮೇಲೆ ಕೋಪ. ಗುರುಗಳ ಮಾರ್ಗದರ್ಶನ. ಶುಭಸಂಖ್ಯೆ: 4

  ತುಲಾ: ಭೂ ವ್ಯವಹಾರದಲ್ಲಿ ವಿವಾದ. ಪರರ ಮಾತಿಗೆ ಕಿವಿ ಕೊಡಬೇಡಿ. ಕಾರ್ಯಗಳಲ್ಲಿ ವಿಳಂಬ. ಹೋಟೆಲ್ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 1

  ವೃಶ್ಚಿಕ: ಮೇಲಧಿಕಾರಿಗಳಿಂದ ಕಿರುಕುಳ. ಕುಟುಂಬದೊಂದಿಗೆ ವಿಹಾರ. ಅಲ್ಪ ಲಾಭ, ಅಧಿಕ ಖರ್ಚು. ರಿಯಲ್ ಎಸ್ಟೇಟ್​ನಲ್ಲಿ ್ಲ ನಷ್ಟ. ಶುಭಸಂಖ್ಯೆ: 3

  ಧನುಸ್ಸು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ. ಮನಸ್ಸಿನಲ್ಲಿ ಭಯಭೀತಿ. ದಾಂಪತ್ಯ ಜೀವನದಲ್ಲಿ ಅಶಾಂತಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು. ಶುಭಸಂಖ್ಯೆ: 2

  ಮಕರ: ಹೊಸ ಮನೆ ಖರೀದಿಗೆ ನಿರ್ಧಾರ.ಶತ್ರು ಗಳಿಂದ ಅಪಪ್ರಚಾರ. ಉದ್ಯೋಗದಲ್ಲಿ ಬಡ್ತಿ. ಅನ್ಯರಿಗೆ ಉಪಕಾರ ಮಾಡುವಿರಿ. ಶುಭಸಂಖ್ಯೆ:4

  ಕುಂಭ: ಸಂಗಾತಿಯೊಂದಿಗೆ ದ್ವೇಷ, ಮಾತಾಪಿತರ ಸೇವೆ. ವೈದ್ಯರ ಸಲಹೆ ನಿರ್ಲಕ್ಷಿಸಿದ್ದರಿಂದ ರೋಗಬಾಧೆೆ ಉಲ್ಬಣವಾಗುವುದು. ಶುಭಸಂಖ್ಯೆ: 8

  ಮೀನ: ಅಪಕೀರ್ತಿ. ಮಗನ ವಿವಾಹಕ್ಕೆ ಅಡಚಣೆಯಾದೀತು. ಹಿತಶತ್ರುಗಳಿಂದ ತೊಂದರೆ. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಒತ್ತಡ. ಶುಭಸಂಖ್ಯೆ: 1

  ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

  ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts