ಮೇಷ: ಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಹಿರಿಯರ ಜತೆ ತಾಳ್ಮೆಯಿಂದ ವರ್ತಿಸಿ. ನಿಮ್ಮ ಅಹಂ ನಿಂದ ಕಚೇರಿಯಲ್ಲಿ ಸಮಸ್ಯೆ. ಶುಭಸಂಖ್ಯೆ: 9
ವೃಷಭ: ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ. ವ್ಯಾಪಾರಸ್ಥರಿಗೆ ಉತ್ತಮ ದಿನ. ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 8
ಮಿಥುನ: ನಿಮಗೆ ವಿಶೇಷ ದಿನವಾಗಲಿದೆ. ದೊಡ್ಡ ಬದಲಾವಣೆ ನಿರೀಕ್ಷಿಸಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ವಿವಾದಗಳನ್ನು ಮಾಡಬೇಡಿ. ಶುಭಸಂಖ್ಯೆ: 2
ಕಟಕ: ಕುಟುಂಬದೊಂದಿಗೆ ಕಟ್ಟುನಿಟ್ಟಾಗಿ ವರ್ತಿಸಬೇಡಿ. ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿತೈಷಿಗಳ ಸಲಹೆ ಪಡೆಯಿರಿ. ಶುಭಸಂಖ್ಯೆ: 3
ಸಿಂಹ: ಹಣದ ವಿಷಯದಲ್ಲಿ ಗಮನವಿರಲಿ. ಪ್ರಮುಖ ವಿಷಯದಲ್ಲಿ ಸಂಗಾತಿಯ ಬೆಂಬಲ. ನಿಮ್ಮ ಜೀವನದಲ್ಲಿ ಬಂಧುಗಳ ಹಸ್ತಕ್ಷೇಪ. ಶುಭಸಂಖ್ಯೆ: 9
ಕನ್ಯಾ: ಆಧ್ಯಾತ್ಮಿಕ ವ್ಯಕ್ತಿಯ ಭೇಟಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ. ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಶುಭಸಂಖ್ಯೆ: 3
ತುಲಾ: ವಿಶ್ರಾಂತಿಯ ಅನುಭವ. ಆರ್ಥಿಕ ಲಾಭದ ಸಾಧ್ಯತೆ. ವ್ಯಾಪಾರಿಗಳಿಗೆ ಲಾಭ. ಕಲಾವಿದರಿಗೆ ಪ್ರೋತ್ಸಾಹ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 6
ವೃಶ್ಚಿಕ: ಆರ್ಥಿಕ ಸಮಸ್ಯೆಯ ಗೊಂದಲ ನಿವಾರಣೆ. ನಿಮ್ಮ ವಿಶೇಷ ಪ್ರತಿಭೆ ಸಮೀಪದಲ್ಲಿರುವ ಜನರ ಆಕರ್ಷಣೆಗೆ ಕಾರಣವಾಗಿದೆ. ಶುಭಸಂಖ್ಯೆ: 7
ಧನುಸ್ಸು: ಆರ್ಥಿಕ ರಂಗದಲ್ಲಿ ಮಿಶ್ರಫಲ ಕಾಣುವಿರಿ. ಉದ್ದಿಮೆ ಪ್ರಾರಂಭಕ್ಕೆ ನಿರ್ಧಾರ. ವಿದೇಶ ಪ್ರಯಾಣಕ್ಕೆ ಕುಟುಂಬದಿಂದ ಬೆಂಬಲ. ಶುಭಸಂಖ್ಯೆ: 7
ಮಕರ: ವಿದ್ಯಾರ್ಥಿಗಳ ನಿರಾಸಕ್ತಿಯಿಂದ ಪ್ರಗತಿಯಲ್ಲಿ ಕುಂಠಿತ. ರಾಜಕೀಯ ರಂಗದಲ್ಲಿ ಇರುವವರಿಗೆ ಅಧಿಕಾರ ಕೈತಪ್ಪುವ ಸಾಧ್ಯತೆ. ಶುಭಸಂಖ್ಯೆ: 8
ಕುಂಭ: ಆಸ್ತಿ ಬಗ್ಗೆ ಮಹತ್ವದ ತೀರ್ವನಕ್ಕೆ ಸಂಕಲ್ಪ. ಭೂ ವ್ಯವಹಾರಸ್ಥರಿಗೆ ಧನಲಾಭ. ಕುಟುಂಬದಲ್ಲಿ ಸಾಮರಸ್ಯ. ಮಕ್ಕಳ ಬಗ್ಗೆ ಹೆಮ್ಮೆ. ಶುಭಸಂಖ್ಯೆ:1
ಮೀನ: ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ಮಕ್ಕಳೊಂದಿಗೆ ಅಸಹನೆ ಬೇಡ. ಕುಟುಂಬದೊಂದಿಗೆ ತೀರ್ಥಕ್ಷೇತ್ರಕ್ಕೆ ಭೇಟಿ. ಶುಭಸಂಖ್ಯೆ: 2