More

    ಈ ರಾಶಿಯವರಿಂದು ನಿಗದಿತ ಗುರಿ ಸಾಧಿಸುವಿರಿ: ನಿತ್ಯಭವಿಷ್ಯ

    ಮೇಷ: ಯತ್ನ ಕಾರ್ಯಗಳಲ್ಲಿ ಜಯ. ವಿನಾಕಾರಣ ಅನ್ಯರಲ್ಲಿ ದ್ವೇಷ, ಅಧಿಕ ಕೋಪ. ಉನ್ನತ ಸ್ಥಾನಮಾನ. ನಿಷ್ಠುರವಾದ ನಡೆ ಬೇಡ. ಶುಭಸಂಖ್ಯೆ:5

    ವೃಷಭ: ಚಂಚಲ ಮನಸ್ಸು. ಸ್ತ್ರೀಯರಿಂದ ತೊಂದರೆ. ಆರೋಗ್ಯದ ಸಮಸ್ಯೆ. ಶತ್ರು ಬಾಧೆ. ಹಿರಿಯರಲ್ಲಿ ಗೌರವ. ಭೂ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 9

    ಮಿಥುನ: ಅನವಶ್ಯಕ ಮಾತುಗಳಿಂದ ದೂರವಿರಿ. ಶ್ರಮಕ್ಕೆ ಫಲ. ಪರರಿಂದ ಸಹಾಯ. ಮನೆಯಲ್ಲಿ ಸಂತೋಷ. ಶತ್ರುಗಳ ಮೇಲೆ ವಿಜಯ. ಶುಭಸಂಖ್ಯೆ:1

    ಕಟಕ: ಉನ್ನತ ಸ್ಥಾನ ಪ್ರಾಪ್ತಿ. ದೂರ ಪ್ರಯಾಣ. ಷೇರು ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ವೃದ್ಧಿ. ನಂಬಿದವರಿಂದಲೇ ಮೋಸ. ಶುಭಸಂಖ್ಯೆ:7

    ಸಿಂಹ: ಮಾನಸಿಕ ಒತ್ತಡ. ಪಾಲುದಾರಿಕೆಯ ಕುರಿತು ಮಾತುಕತೆ. ಅನಾರೋಗ್ಯ. ತಾಳ್ಮೆ ಅಗತ್ಯ. ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 3

    ಕನ್ಯಾ: ನಿಗದಿತ ಗುರಿ ಸಾಧಿಸುವಿರಿ. ಮನಃಶಾಂತಿ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಮಿತ್ರರ ಭೇಟಿ, ದೂರ ಪ್ರಯಾಣ. ಶುಭಸಂಖ್ಯೆ: 2

    ತುಲಾ: ಸ್ಥಗಿತ ಕೆಲಸಗಳಲ್ಲಿ ಮುನ್ನಡೆ. ಮಹಿಳೆಯರಿಗೆ ಲಾಭ. ವಿರೋಧಿಗಳಿಂದ ನಿಂದನೆ. ತೀರ್ಥಕ್ಷೇತ್ರ ದರ್ಶನ. ಶೀತದಿಂದ ತೊಂದರೆ. ಶುಭಸಂಖ್ಯೆ: 8

    ವೃಶ್ಚಿಕ: ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವಿರಿ. ವಿವಾದಗಳಿಂದ ದೂರವಿರಿ. ಆರೋಗ್ಯದಲ್ಲಿ ಏರುಪೇರು. ಕೃಷಿಕರಿಗೆ ಲಾಭ. ಶುಭಸಂಖ್ಯೆ: 6

    ಧನುಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ವಾಹನ ಯೋಗ. ನಾನಾ ವಿಚಾರದಲ್ಲಿ ಆಸಕ್ತಿ. ಸ್ಥಳ ಬದಲಾವಣೆ. ವಿದ್ಯಾರ್ಥಿಗಳಿಗೆ ಸುಸಮಯ. ಶುಭಸಂಖ್ಯೆ: 7

    ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ. ವಾಹನದಿಂದ ತೊಂದರೆ. ದೈವಿಕ ಚಿಂತನೆ. ಪರರ ಧನ ಪ್ರಾಪ್ತಿ. ನಿರುದ್ಯೋಗಿಗಳಿಗೆ ಉದ್ಯೋಗ. ಶುಭಸಂಖ್ಯೆ: 3

    ಕುಂಭ: ಸ್ಥಿರಾಸ್ತಿ ಸಂಪಾದನೆ. ವಿದೇಶ ವ್ಯವಹಾರದಿಂದ ಲಾಭ. ಸಲ್ಲದ ಅಪವಾದ. ಶುಭಕಾರ್ಯಕ್ಕೆ ಅಡೆತಡೆ. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 9

    ಮೀನ: ಹೊಸ ವ್ಯವಹಾರಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಸುಧಾರಣೆ. ಧನ ನಷ್ಟ. ಸ್ತ್ರೀಯರಿಂದ ಸಹಕಾರ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ: 2

    VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts